ಜೀವನದಲ್ಲಿ ಹಣಕಾಸಿನ ಸಮಸ್ಯೆ, ನೆಮ್ಮದಿಯ ಕೊರತೆ, ಸತತ ಸೋಲುಗಳಾಗುತ್ತಿದ್ದರೆ ಲಕ್ಷ್ಮೀ ಗಾಯತ್ರಿ ಮಂತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ. ಶ್ರೀಲಕ್ಷ್ಮೀಃ ಕಲ್ಯಾಣೀ ಕಮಲಾ ಕಮಲಾಲಯಾ ಪತ್ಮಾ | ಮಾಮಕಚೇತಸ್ಸದ್ಮನಿ ಹೃತಪದ್ಮೇ ವಸತು ವಿಷ್ಣುನಾ ಸಾಕಂ || 1 || ತತ್ಸದೋಂ ಶ್ರೀಮಿತಿ ಪದೈಶ್ಚತುರ್ಭಿಶ್ಚತುರಾಗಮೈಃ | ಚತುರ್ಮುಖಸ್ತುತಾ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 2 || ಸಚ್ಚಿತ್ಸುಖಾ ತ್ರಯೀಮೂತ್ತಿಸ್ಸರ್ವಪುಣ್ಯಫಲಾತ್ಮಿಕಾ | ಸರ್ವೇಶಮಹಿಷೀ ಮಹ್ಯಮಿಂದಿರೇಷ್ಟಂ ಪ್ರಯಚ್ಛತು || 3 || ವಿದ್ಯಾವೇದಾಂತಸಿದ್ಧಾಂತವಿವೇಚನವಿಚಾರಜಾ |...