Daily Horoscope
✕

ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

Krishnaveni K
ಮಂಗಳವಾರ, 30 ಡಿಸೆಂಬರ್ 2025 (08:47 IST)
ಮಂಗಳವಾರ ಸುಬ್ರಹ್ಮಣ್ಯ ದೇವರಿಗೆ ವಿಶೇಷವಾಗಿದ್ದು ಇಂದು ವಿವಾಹ, ಸಂತಾನಕ್ಕೆ ಅಡ್ಡಿಯಾಗುತ್ತಿದ್ದರೆ ಕಾರ್ತಿಕೇಯ ಕರಾವಲಂಬ ಸ್ತೋತ್ರವನ್ನು ತಪ್ಪದೇ ಓದಿ.

ಸಿಂಗಾರ ವೇಲ ಸಕಲೇಶ್ವರ ದೀನಬಂಧೋ ।
ಸಂತಾಪನಾಶನ ಸನಾತನ ಶಕ್ತಿಹಸ್ತ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 1

ಪಂಚಾದ್ರಿವಾಸ ಸಹಜಾ ಸುರಸೈನ್ಯನಾಥ
ಪಂಚಾಮೃತಪ್ರಿಯ ಗುಹ ಸಕಲಾಧಿವಾಸ ।
ಗಂಗೇಂದು ಮೌಳಿ ತನಯ ಮಯಿಲ್ವಾಹನಸ್ಥ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 2

ಆಪದ್ವಿನಾಶಕ ಕುಮಾರಕ ಚಾರುಮೂರ್ತೇ
ತಾಪತ್ರಯಾಂತಕ ದಾಯಾಪರ ತಾರಕಾರೇ ।
ಆರ್ತಾಽಭಯಪ್ರದ ಗುಣತ್ರಯ ಭವ್ಯರಾಶೇ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 3

ವಲ್ಲೀಪತೇ ಸುಕೃತದಾಯಕ ಪುಣ್ಯಮೂರ್ತೇ
ಸ್ವರ್ಲೋಕನಾಥ ಪರಿಸೇವಿತ ಶಂಭು ಸೂನೋ ।
ತ್ರೈಲೋಕ್ಯನಾಯಕ ಷಡಾನನ ಭೂತಪಾದ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 4

ಜ್ಞಾನಸ್ವರೂಪ ಸಕಲಾತ್ಮಕ ವೇದವೇದ್ಯ
ಜ್ಞಾನಪ್ರಿಯಾಽಖಿಲದುರಂತ ಮಹಾವನಘ್ನೇ ।
ದೀನವನಪ್ರಿಯ ನಿರಮಯ ದಾನಸಿಂಧೋ
ಶ್ರೀಕಾರ್ತಿಕೇಯ ಮಮ ದೇಹಿ ಕರಾವಲಂಬಮ್ ॥ 5

ಇತಿ ಶ್ರೀ ಕಾರ್ತಿಕೇಯ ಕರಾವಲಂಬ ಸ್ತೋತ್ರಮ್ ।

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಜೆ ಹೊತ್ತು ಓದಲೇಬೇಕಾದ ಶ್ರೀ ಚಂದ್ರಮೌಳೀಶ್ವರ ಸ್ತವ ಸ್ತೋತ್ರ

ನಿತ್ಯ ಬೆಳಿಗ್ಗೆ ಈ ಸೂರ್ಯ ಸ್ತೋತ್ರ ಪಠಿಸಿದರೆ ಸಕಲ ರೋಗಗಳಿಂದ ಮುಕ್ತಿ

ಶನಿಯ ಪವರ್ ಫುಲ್ ಮಂತ್ರಗಳಲ್ಲಿ ಇದೂ ಒಂದು

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಓದಿ ಶ್ರೀ ಭದ್ರಲಕ್ಷ್ಮಿ ಸ್ತೋತ್ರಂ

ಭಯ ನಿವಾರಣೆಗಾಗಿ ಗುರು ರಾಘವೇಂದ್ರ ಆಪತ್ಪರಿಹರಣ ಸ್ತೋತ್ರ

ಮುಂದಿನ ಸುದ್ದಿ
Show comments