Webdunia - Bharat's app for daily news and videos

Install App

ಅಕ್ಷಯ ತೃತೀಯ ದಿನದಂದು ಈ ಕೆಲಸಗಳನ್ನು ಮಾಡಿದರೆ ಉತ್ತಮ

Webdunia
ಮಂಗಳವಾರ, 4 ಮೇ 2021 (07:40 IST)
ಬೆಂಗಳೂರು : ಅಕ್ಷಯ ತೃತೀಯವನ್ನು ಚಿನ್ನ ಖರೀದಿಸಲು ಉತ್ತಮ ದಿನವೆಂದು ಹಿಂದೂ ಧರ್ಮದಲ್ಲಿ ಭಾವಿಸಲಾಗಿದೆ. ಪ್ರತಿವರ್ಷ ವೈಶಾಖ್ ಶುಕ್ಲ ತೃತೀಯ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಇಂತಹ ಕೆಲಸಗಳನ್ನು ಮಾಡಿದರೆ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸಿರುತ್ತದೆ.

-ಈ ದಿನದಂದು ಗಂಗಾ ಸ್ನಾನ ಮಾಡಿದರೆ ವ್ಯಕ್ತಿ ಎಲ್ಲಾ ಪಾಪಗಳಿಂದ ಮುಕ್ತನಾಗುತ್ತಾನೆ.
-ಈ ದಿನದಂದು ಪಿತೃಗಳಿಗೆ  ಶ್ರಾದ ಮಾಡಿದರೆ ಒಳ್ಳೆಯದು. ಅವರ ಹೆಸರಿನಲ್ಲಿ ಬಾರ್ಲಿ, ಗೋಧಿ, ಮೊಸರು, ಅಕ್ಕಿ, ಹಾಲು ಇತ್ಯಾದಿಗಳನ್ನು ದಾನ ಮಾಡಿ.
-ಈ ದಿನದಂದು ಅಮೂಲ್ಯವಸ್ತುಗಳನ್ನು ಖರೀದಿಸಿದರೆ ಶುಭವೆಂದು ಪರಿಗಣಿಸಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Hanuman Mantra: ಹನುಮಂತನ ಅನುಗ್ರಹಕ್ಕಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಓದಿ

Saraswathi Mantra: ವಿದ್ಯೆಯಲ್ಲಿ ಯಶಸ್ಸು ಸಿಗಬೇಕೆಂದರೆ ಸರಸ್ವತಿಯ ಈ ಸ್ತೋತ್ರ ಓದಿ

ಮನೆಯಲ್ಲಿ ಅಷ್ಟೈಶ್ವರ್ಯ ಇರಬೇಕೆಂದರೆ ಈ ಸ್ತೋತ್ರ ಓದಿ

Rahu Dosha: ರಾಹು ದೋಷವಿದ್ದಲ್ಲಿ ಈ ಮಂತ್ರವನ್ನು ಜಪಿಸಿ

ಮಂಗಳವಾರ ದುರ್ಗಾ ದೇವಿಯ ಈ ಸ್ತೋತ್ರವನ್ನು ಓದಿದರೆ ಏನು ಲಾಭ ನೋಡಿ

ಮುಂದಿನ ಸುದ್ದಿ
Show comments