ನಿಮ್ಮ ಇಷ್ಟಾರ್ಥಗಳು ಬೇಗ ಈಡೇರಬೇಕೆಂದರೆ ಸಾಯಿಬಾಬಾಗೆ ಇದನ್ನು ಅರ್ಪಿಸಿ

Webdunia
ಶುಕ್ರವಾರ, 28 ಫೆಬ್ರವರಿ 2020 (06:46 IST)
ಬೆಂಗಳೂರು : ಸಾಯಿಬಾಬಾ ಒಬ್ಬ ದೇವತಾ ಮಾನವ. ಇವರು ತಮ್ಮನ್ನು ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ ಎಂಬ ನಂಬಿಕೆ ಇದೆ. ಆದಕಾರಣ ನಿಮ್ಮ ಇಷ್ಟಾರ್ಥಗಳು ಬೇಗ ಈಡೇರಬೇಕೆಂದರೆ ಸಾಯಿಬಾಬಗೆ ಇದನ್ನು ಅರ್ಪಿಸಿ.


ಗುರುವಾರದಂದು ಸಾಯಿ ಬಾಬಾಗೆ ಸುಗಂಧ ಭರಿತವಾದ ಹೂಗಳಿಂದ ಪೂಜೆ ಮಾಡಿ ಹಾಗೂ ಬಾಬಾಗೆ ಅತಿ ಪ್ರಿಯವಾದ ನೈವೇದ್ಯ ಹಲ್ವ ಮತ್ತು ಪಾಲಕ್ ಸೊಪ್ಪಿನಿಂದ ತಯಾರಿಸಿದ ಪದಾರ್ಥಗಳನ್ನುಅರ್ಪಿಸಿ. ಇದರಿಂದ ಬಾಬಾ ಸಂತುಷ್ಟನಾಗಿ ನಿಮ್ಮ ಕೋರಿಕೆಗಳನ್ನು ನೇರವೇರಿಸುತ್ತಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ನವರಾತ್ರಿ 4 ನೇ ದಿನ ಕೂಷ್ಮಾಂಡ ದೇವಿಯ ಯಾವ ಮಂತ್ರ ಹೇಳಬೇಕು

ಸಕಲ ದೋಷ ನಿವಾರಣೆಗಾಗಿ ಸುದರ್ಶನ ಅಷ್ಟಕಂ ತಪ್ಪದೇ ಓದಿ

ಶ್ರೀ ಗಣನಾಥ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಹನುಮಾನ್ ತಾಂಡವ ಸ್ತೋತ್ರ ಇಂದು ತಪ್ಪದೇ ಓದಿ

ಶ್ರೀ ಶಿವ ಪಂಚಾಕ್ಷರ ಸ್ತೋತ್ರ ಇಂದು ತಪ್ಪದೇ ಓದಿ

ಮುಂದಿನ ಸುದ್ದಿ
Show comments