ಮಾನಸಿಕ ನೆಮ್ಮದಿ ಇಲ್ಲವಾದರೆ ಮೊಸರನ್ನಕ್ಕೆ ಇದನ್ನ ಬೆರೆಸಿ ನೈವೇದ್ಯ ಮಾಡಿ

Webdunia
ಗುರುವಾರ, 16 ಏಪ್ರಿಲ್ 2020 (07:04 IST)
ಬೆಂಗಳೂರು : ಮನೆಯಲ್ಲಿ ಎಷ್ಟೇ ಸೌಲಭ್ಯಗಳಿದ್ದರೂ ಮಾನಸಿಕ ನೆಮ್ಮದಿ ಇರುವುದಿಲ್ಲ. ಅಂತವರು ನಿಮ್ಮ ಮನಸ್ಸಿಗೆ ನೆಮ್ಮದಿ ಬೇಕಾದರೆ ಈ ಸಣ್ಣ ತಂತ್ರವನ್ನು ಮಾಡಿ.


ಶುಕ್ರವಾರದಂದು ಮನೆಯಲ್ಲಿ ಮೊಸರನ್ನವನ್ನು ತಯಾರು ಮಾಡಬೇಕು. ಅದಕ್ಕೆ ಅರಶಿನ 3 ಚಿಟಿಕೆ ಹಾಕಿ ನಿಮ್ಮ ಮನೆದೇವರ ಮುಂದೆ ಇಟ್ಟು ಸಂಕಲ್ಪ ಮಾಡಿಕೊಳ್ಳಬೇಕು. ಪೂಜೆ ಬಳಿಕ ಮಕ್ಕಳಿಗೆ ಈ ಪ್ರಸಾದವನ್ನು ತಿನ್ನಿಸಬೇಕು. ಇದನ್ನು ಬೇಳಿಗ್ಗೆ 11 ಗಂಟೆಯ ಒಳಗೆ ಮಾಡಬೇಕು. ಪ್ರತಿ ಶುಕ್ರವಾರ ಹೀಗೇ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ತುಳಸಿ ಹಬ್ಬ ಯಾವಾಗ, ಪೂಜಾ ಸಮಯ, ಶುಭ ಮುಹೂರ್ತ ಇಲ್ಲಿದೆ

ಧನಾದಾಯ ವೃದ್ಧಿಗೆ ಇಂದು ಲಕ್ಷ್ಮೀ ದೇವಿಯ ಈ ಸ್ತೋತ್ರ ಓದಿ

ಗುರುವಾರ ಓದಲೇಬೇಕಾದ ಸಾಯಿಬಾಬನ ಮಂತ್ರ

ಮುಂದಿನ ಸುದ್ದಿ
Show comments