ರಾತ್ರಿ ಮಲಗಿದ್ದಾಗ ಕೆಟ್ಟ ಕನಸುಗಳು ಬೀಳಬಾರದಂತಿದ್ದರೆ ಈ ಬೇರಿನಿಂದ ಹೀಗೆ ಮಾಡಿ

Webdunia
ಬುಧವಾರ, 16 ಸೆಪ್ಟಂಬರ್ 2020 (07:44 IST)
ಬೆಂಗಳೂರು : ರಾತ್ರಿ ಮಲಗಿದ್ದಾಗ ಕೆಟ್ಟ ಕನಸುಗಳು ಬೀಳುತ್ತವೆ. ಇದರಿಂದ ಸರಿಯಾಗಿ ನಿದ್ದೆ ಮಾಡಲು ಆಗುವುದಿಲ್ಲ. ಅಂತವರು ಈ ತಂತ್ರವನ್ನು ಫಾಲೋ ಮಾಡಿ.

ಪುರಾಣದ ಪ್ರಕಾರ ಬಿಳಿ ಎಕ್ಕದ ಗಿಡದಲ್ಲಿ ಗಣಪತಿ ನೆಲೆಸಿರುತ್ತಾನಂತೆ. ಆದಕಾರಣ ರಾತ್ರಿ ಮಲಗುವಾಗ ದಿಂಬಿನ ಕೆಳಗೆ ಎಕ್ಕೆ ಗಿಡದ ಬೇರನ್ನು ಇಟ್ಟು ಮಲಗಿದರೆ ಕೆಟ್ಟ ಹಾಗೂ ಭಯ ಬೀಳಿಸುವ ಕನಸು ಬೀಳುವುದಿಲ್ಲ. ಅಲ್ಲದೇ ಇದರಿಂದ ವಾದ್ತುದೋಷ ಕೂಡ ನಿವಾರಣೆಯಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments