ಮದುವೆ ವಿಳಂಬವಾದರೆ ಪ್ರತಿದಿನ ಈ ಮಂತ್ರವನ್ನು ಪಠಿಸಿ

Webdunia
ಶುಕ್ರವಾರ, 27 ನವೆಂಬರ್ 2020 (05:20 IST)
ಬೆಂಗಳೂರು :  ಕೆಲವರಿಗೆ ಮದುವೆ ಯೋಗ ಕೂಡಿಬಾರದೆ ಎಷ್ಟು ವರ್ಷವಾದರೂ ಮದುವೆಯೇ ಆಗುವುದಿಲ್ಲ. ಅಂತವರಿಗೆ ಬೇಗ ಮದುವೆಯಾಗಲು ಪ್ರತಿದಿನ ಈ ಮಂತ್ರವನ್ನು ಪಠಿಸಿ.

ಮದುವೆ ವಿಳಂಬವಾದರೆ “ಓಂ ಜವಾಲ್ ಶುಲಾನಿ, ದುಷ್ಟಗ್ರಾಹನ್ , ಹುವಾನ್  ಫಟ್ ಸ್ವಹಾ” ಎಂಬ ಮಂತ್ರವನ್ನು ಬೆಳಿಗ್ಗೆ ಮತ್ತು ಸಂಜೆ 10 ನಿಮಿಷಗಳ ಕಾಲ ಪಠಿಸಿ. ಮತ್ತು ವಿಶೇಷವಾಗಿ ಅಷ್ಟಮಿ ದಿನದಂದು ದುರ್ಗಾ ದೇವಿಯ ಮುಂದೆ ಈ ಮಂತ್ರವನ್ನು ಪಠಿಸಿ.

ಹಾಗೇ ರಾತ್ರಿ ವೇಳೆ ಚಂದ್ರನ ಮುಂದೆ ನಿಂತು “ಓಂ ಶ್ರಮ್ ಶ್ರೀಮ್ ಶ್ರೋಮ್ ಸಾಹ್ ಚಂದ್ರಮಾಸೆ ನಮಃ” ಎಂಬ ಮಂತ್ರನ್ನು ಪ್ರತಿದಿನ ಒಂದು ವರ್ಷದವರೆಗೆ ಪಠಿಸಿ.ನಿಮ್ಮ ಜಾತಕದಲ್ಲಿ ಮಂಗಳ ದುರ್ಬಲನಾಗಿದ್ದರೆ “ಓಂ ಅಂಗ್ ಅಂಗಾರ್ಕೆ  ನಮಃ” ಎಂಬ ಮಂತ್ರವನ್ನು ಪಠಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments