ಪ್ರಯಾಣಿಸುವ ವೇಳೆ ಇದು ಕಣ್ಣಿಗೆ ಬಿದ್ದರೆ ನೀವು ಹೋದ ಕೆಲಸ ಯಶಸ್ವಿಯಾಗುವುದು ಖಂಡಿತ

Webdunia
ಶುಕ್ರವಾರ, 15 ಮಾರ್ಚ್ 2019 (07:05 IST)
ಬೆಂಗಳೂರು : ವಿಷ್ಣು ಪುರಾಣದಲ್ಲಿ ಶುಭ ಅಶುಭಗಳ ಸೂಚನೆಯನ್ನು ಹೇಳಲಾಗಿದೆ. ಹಾಗೇ ನಾವು ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಂಡರು ಅದು ಶುಭವಾಗಲಿದೆಯಾ ಇಲ್ಲವೇ ಎನ್ನುವುದನ್ನು ಪ್ರಕೃತಿ ನಮಗೆ ತಿಳಿಸುತ್ತದೆ.


ಅದರಂತೆ ಪ್ರವಾಸಕ್ಕೆ ಹೋಗುವ ವೇಳೆ ದಾರಿಯಲ್ಲಿ ಹಸಿರು ಬೆಳೆ ಕಂಡ್ರೆ ಇದು ಶುಭಕರ. ಅದ್ರಲ್ಲೂ ಬೆಳೆದು ನಿಂತ ಪೈರು ಕಣ್ಣಿಗೆ ಬಿದ್ರೆ ಮತ್ತಷ್ಟು ಶುಭಕರ. ನೀವು ಹೊರಟ ಕೆಲಸ ಯಶಸ್ವಿಯಾಗಲಿದೆ ಎಂದರ್ಥ.


ಹಾಗೇ ಪ್ರಯಾಣ ಬೆಳೆಸುವಾಗ ಹಸು ಕಣ್ಣಿಗೆ ಕಂಡ್ರೆ ಬಹಳ ಒಳ್ಳೆಯದು. ಅದರಲ್ಲೂ ಹಸು ನಿಂತ ಜಾಗವನ್ನು ಕಾಲಿನಲ್ಲಿ ಕೆರೆಯುತ್ತಿದ್ದು, ಧೂಳು ಇಡೀ ಪ್ರದೇಶವನ್ನು ಹರಡಿ, ಅದು ನಿಮ್ಮ ಕಣ್ಣಿಗೆ ಕಂಡ್ರೆ ಮತ್ತಷ್ಟು ಶುಭ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments