Webdunia - Bharat's app for daily news and videos

Install App

Hanuman Mantra: ಹನುಮಂತನ ಅನುಗ್ರಹಕ್ಕಾಗಿ ಇಂದು ತಪ್ಪದೇ ಈ ಸ್ತೋತ್ರವನ್ನು ಓದಿ

Krishnaveni K
ಶನಿವಾರ, 31 ಮೇ 2025 (08:16 IST)
ಇಂದು ಶನಿವಾರವಾಗಿದ್ದು ಶನಿ ದೋಷವಿರುವವರು ಆಂಜನೇಯನ ಕುರಿತು ತಪ್ಪದೇ ಪೂಜೆ ಮಾಡಬೇಕು. ಆಂಜನೇಯಸ್ವಾಮಿಯ ವಾಯುನಂದನಾಷ್ಟಕಂವನ್ನು ತಪ್ಪದೇ ಓದುವುದರಿಂದ ಹನುಮಂತನ ಕೃಪೆಗೆ ಪಾತ್ರರಾಗುವಿರಿ.

ಏಕವೀರಂ ಮಹಾರೌದ್ರಂ ತಪ್ತಕಾಂಚನಕುಂಡಲಮ್ |
ಲಂಬವಾಲಂ ಸ್ಥೂಲಕಾಯಂ ವಂದೇಽಹಂ ವಾಯುನಂದನಮ್ || ೧ ||
ಮಹಾವೀರ್ಯಂ ಮಹಾಶೌರ್ಯಂ ಮಹದುಗ್ರಂ ಮಹೇಶ್ವರಮ್ |
ಮಹಾಸುರೇಶನಿರ್ಘಾತಂ ವಂದೇಽಹಂ ವಾಯುನಂದನಮ್ || ೨ ||
ಜಾನಕೀಶೋಕಹರಣಂ ವಾನರಂ ಕುಲದೀಪಕಮ್ |
ಸುಬ್ರಹ್ಮಚಾರಿಣಂ ಶ್ರೇಷ್ಠಂ ವಂದೇಽಹಂ ವಾಯುನಂದನಮ್ || ೩ ||
ದಶಗ್ರೀವಸ್ಯ ದರ್ಪಘ್ನಂ ಶ್ರೀರಾಮಪರಿಸೇವಕಮ್ |
ದಶದುರ್ದಶಹಂತಾರಂ ವಂದೇಽಹಂ ವಾಯುನಂದನಮ್ || ೪ ||
ಲಂಕಾನಿಃಶಂಕದಹನಂ ಸೀತಾಸಂತೋಷಕಾರಿಣಮ್ |
ಸಮುದ್ರಲಂಘನಂ ಚೈವ ವಂದೇಽಹಂ ವಾಯುನಂದನಮ್ || ೫ ||
ಬ್ರಹ್ಮಕೋಟಿಸಮಂ ದಿವ್ಯಂ ರುದ್ರಕೋಟಿಸಮಪ್ರಭಮ್ |
ವರಾತೀತಂ ಮಹಾಮಂತ್ರಂ ವಂದೇಽಹಂ ವಾಯುನಂದನಮ್ || ೬ ||
ಶತಕೋಟಿಸುಚಂದ್ರಾರ್ಕಮಂಡಲಾಕೃತಿಲಕ್ಷಣಮ್ |
ಆಂಜನೇಯಂ ಮಹಾತೇಜಂ ವಂದೇಽಹಂ ವಾಯುನಂದನಮ್ || ೭ ||
ಶೀಘ್ರಕಾಮಂ ಚಿರಂಜೀವಿ ಸರ್ವಕಾಮಫಲಪ್ರದಮ್ |
ಹನುಮತ್ ಸ್ತುತಿಮಂತ್ರೇಣ ವಂದೇಽಹಂ ವಾಯುನಂದನಮ್ || ೮ ||
ಇತಿ ಶ್ರೀ ವಾಯುನಂದನಾಷ್ಟಕಮ್ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಬೀಜ ಮಂತ್ರ ಯಾವುದು ಇದನ್ನು ಪಠಿಸುವುದರ ಫಲವೇನು

ಲಕ್ಷ್ಮೀ ದೇವಿಯ ಕೃಪೆಗಾಗಿ ಇಂದು ಈ ಸ್ತೋತ್ರವನ್ನು ಓದಿ

ಲಕ್ಷ್ಮೀ ನರಸಿಂಹ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಗಣೇಶ ಹಬ್ಬದ ಪೂಜಾ ಮುಹೂರ್ತ ಯಾವಾಗ ಇಲ್ಲಿದೆ ವಿವರ

ಮಂಗಳವಾರ ತಪ್ಪದೇ ಈ ಹನುಮಾನ್ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments