Webdunia - Bharat's app for daily news and videos

Install App

Guru Mantra: ಗುರುವಿನ ಅನುಗ್ರಹಕ್ಕಾಗಿ ಪ್ರತಿನಿತ್ಯ ಈ ಸ್ತೋತ್ರವನ್ನು ಓದಿ

Krishnaveni K
ಬುಧವಾರ, 11 ಜೂನ್ 2025 (08:31 IST)
ಜೀವನದಲ್ಲಿ ಏನೇ ಸಾಧನೆ ಮಾಡುವುದಿದ್ದರೂ ಗುರುವಿನ ಅನುಗ್ರಹ ಬೇಕು. ಗುರುವಿನ ಬಗ್ಗೆ ಸುಂದರವಾಗಿ ವರ್ಣಿಸಿರುವ ಈ ಸ್ತೋತ್ರವನ್ನು ಓದಿ ಅನುಗ್ರಹ ಪಡೆದುಕೊಳ್ಳಿ. ಶಂಕರಾಚಾರ್ಯ ವಿರಚಿತ ತೋಟಕಾಷ್ಟಕಂ ಸ್ತೋತ್ರ ಇಲ್ಲಿದೆ ನೋಡಿ.

ವಿದಿತಾಖಿಲಶಾಸ್ತ್ರಸುಧಾಜಲಧೇ
ಮಹಿತೋಪನಿಷತ್ ಕಥಿತಾರ್ಥನಿಧೇ |
ಹೃದಯೇ ಕಲಯೇ ವಿಮಲಂ ಚರಣಂ
ಭವ ಶಂಕರ ದೇಶಿಕ ಮೇ ಶರಣಮ್ || ೧ ||
ಕರುಣಾವರುಣಾಲಯ ಪಾಲಯ ಮಾಂ
ಭವಸಾಗರದುಃಖವಿದೂನಹೃದಮ್ |
ರಚಯಾಖಿಲದರ್ಶನತತ್ತ್ವವಿದಂ
ಭವ ಶಂಕರ ದೇಶಿಕ ಮೇ ಶರಣಮ್ || ೨ ||
ಭವತಾ ಜನತಾ ಸುಹಿತಾ ಭವಿತಾ
ನಿಜಬೋಧವಿಚಾರಣ ಚಾರುಮತೇ |
ಕಲಯೇಶ್ವರಜೀವವಿವೇಕವಿದಂ ಭವ
ಶಂಕರ ದೇಶಿಕ ಮೇ ಶರಣಮ್ || ೩ ||
ಭವ ಏವ ಭವಾನಿತಿ ಮೇ ನಿತರಾಂ
ಸಮಜಾಯತ ಚೇತಸಿ ಕೌತುಕಿತಾ |
ಮಮ ವಾರಯ ಮೋಹಮಹಾಜಲಧಿಂ
ಭವ ಶಂಕರ ದೇಶಿಕ ಮೇ ಶರಣಂ || ೪ ||
ಸುಕೃತೇಽಧಿಕೃತೇ ಬಹುಧಾ ಭವತೋ
ಭವಿತಾ ಸಮದರ್ಶನಲಾಲಸತಾ |
ಅತಿದೀನಮಿಮಂ ಪರಿಪಾಲಯ ಮಾಂ
ಭವ ಶಂಕರ ದೇಶಿಕ ಮೇ ಶರಣಮ್ || ೫ ||
ಜಗತೀಮವಿತುಂ ಕಲಿತಾಕೃತಯೋ
ವಿಚರಂತಿ ಮಹಾಮಹಸಶ್ಛಲತಃ |
ಅಹಿಮಾಂಶುರಿವಾತ್ರ ವಿಭಾಸಿ ಗುರೋ
ಭವ ಶಂಕರ ದೇಶಿಕ ಮೇ ಶರಣಮ್ || ೬ ||
ಗುರುಪುಂಗವ ಪುಂಗವಕೇತನ ತೇ
ಸಮತಾಮಯತಾಂ ನಹಿ ಕೋಽಪಿ ಸುಧೀಃ |
ಶರಣಾಗತವತ್ಸಲ ತತ್ತ್ವನಿಧೇ
ಭವ ಶಂಕರ ದೇಶಿಕ ಮೇ ಶರಣಮ್ || ೭ ||
ವಿದಿತಾ ನ ಮಯಾ ವಿಶದೈಕಕಲಾ
ನ ಚ ಕಿಂಚನ ಕಾಂಚನಮಸ್ತಿ ಗುರೋ |
ದ್ರುತಮೇವ ವಿಧೇಹಿ ಕೃಪಾಂ ಸಹಜಾಂ
ಭವ ಶಂಕರ ದೇಶಿಕ ಮೇ ಶರಣಮ್ || ೮ ||
ಇತಿ ಶ್ರೀ ತೋಟಕಾಷ್ಟಕಂ ಪರಿಪೂರ್ಣ ||

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಈ ದುರ್ಗಾ ಮಂತ್ರವನ್ನು ತಪ್ಪದೇ ಮಂಗಳವಾರ ಓದಿ

ಮುಂದಿನ ಸುದ್ದಿ
Show comments