Webdunia - Bharat's app for daily news and videos

Install App

ಈ ರಾಶಿಯವರಿಗೆ ಚಿನ್ನ ಶುಭ ಫಲ ನೀಡುತ್ತದೆ

Krishnaveni K
ಬುಧವಾರ, 8 ಮೇ 2024 (09:45 IST)
ಬೆಂಗಳೂರು: ಚಿನ್ನದ ಆಭರಣ ಧರಿಸುವುದು ಎಲ್ಲರಿಗೂ ಇಷ್ಟ. ಕೆಲವರಿಗೆ ಅದು ಪ್ರತಿಷ್ಠೆಯ ವಿಚಾರವಾದರೆ ಮತ್ತೆ ಕೆಲವರಿಗೆ ಅದು ಅನಿವಾರ್ಯತೆಯೂ ಹೌದು. ಕೆಲವೊಂದು ರಾಶಿಯವರಿಗೆ ಚಿನ್ನ ಧರಿಸುವುದು ಶುಭದ ಜೊತೆಗೆ ಒಳಿತನ್ನೂ ಮಾಡುವುದು. ಆ ರಾಶಿಗಳು ಯಾವುವು ನೋಡೋಣ.

ಮೇಷ ರಾಶಿ
ಮೇಷ ರಾಶಿಯವರಿಗೆ ಮಂಗಳ ಒಡೆಯನಾಗಿದ್ದು, ಈ ರಾಶಿಯವರು ಚಿನ್ನಾಭರಣ ಧರಿಸುವುದರಿಂದ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಜೊತೆಗೆ ಕೆಲಸಗಳಲ್ಲಿ ಯಶಸ್ಸು ಸಿಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರು ಚಂಚಲ ಸ್ವಭಾವದವರಾಗಿರುತ್ತಾರೆ. ಅವರ ಏಕಾಗ್ರತೆ ಒಂದೇ ಕಡೆಯಿರುವಂತೆ ನೋಡಿಕೊಳ್ಳಲು ಚಿನ್ನಾಭರಣಗಳನ್ನು ಧರಿಸಬೇಕಾಗುತ್ತದೆ. ಇದರಿಂದ ಅವರು ಸಮಾಜದಲ್ಲಿ ಉನ್ನತಿಗೇರುತ್ತಾರೆ.
ಕನ್ಯಾ ರಾಶಿ
ಈ ರಾಶಿಯವರು ಪ್ರಾಮಾಣಿಕರೂ ಕಠಿಣ ಪರಿಶ್ರಮಿಗಳೂ ಆಗಿರುತ್ತಾರೆ. ಕೆಲವೊಮ್ಮೆ ಪರಿಶ್ರಮಕ್ಕೆ ತಕ್ಕ ಫಲ ಸಿಗದೇ ಹೋಗಬಹುದು. ಆಗ ಚಿನ್ನದ ಉಂಗುರ ಅಥವಾ ಯಾವುದೇ ಆಭರಣ ಧರಿಸುವುದು ಈ ರಾಶಿಯವರಿಗೆ ಒಳಿತು ಮಾಡುತ್ತದೆ.
ಮೀನ ರಾಶಿ
ಈ ರಾಶಿಯವರಿಗೆ ಸದಾ ಭವಿಷ್ಯದ ಬಗ್ಗೆಯೇ ಚಿಂತೆಯಿರುತ್ತದೆ. ಅಂತಹ ಸಂದರ್ಭದಲ್ಲಿ ಚಿನ್ನದ ಆಭರಣ ಧರಿಸುವುದರಿಂದ ಭವಿಷ್ಯದ ಬಗ್ಗೆ ಚಿಂತೆ, ಆತ್ಮವಿಶ್ವಾಸ ಮೂಡುವುದಲ್ಲದೆ, ಹಣಕಾಸಿನ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ದುರ್ಗಾ ಚಾಲೀಸ ಮಂತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

Shiva Mantra: ಶಿವನ ದ್ವಾದಶ ಲಿಂಗ ಸ್ತೋತ್ರ ತಪ್ಪದೇ ಇಂದು ಓದಿ

Shani chalisa: ಶನಿ ಚಾಲೀಸಾ ಕನ್ನಡದಲ್ಲಿ ಇಲ್ಲಿದೆ, ಇಂದು ತಪ್ಪದೇ ಓದಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಇಂದು ಈ ಸ್ತೋತ್ರ ಓದಿ

ಶ್ರೀ ವೆಂಕಟೇಶ್ವರ ಅಷ್ಟೋತ್ತರ ಶತನಾಮಾವಳಿ ಕನ್ನಡದಲ್ಲಿ

ಮುಂದಿನ ಸುದ್ದಿ
Show comments