ಬುಧನ ಅನುಗ್ರಹ ಪಡೆಯಲು ಇವರಿಗೆ ಈ ಸಣ್ಣ ದಾನ ನೀಡಿ

Webdunia
ಶುಕ್ರವಾರ, 9 ಅಕ್ಟೋಬರ್ 2020 (07:21 IST)
ಬೆಂಗಳೂರು : ಹಣ ಸಂಪಾದಿಸಲು ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ. ಆದರೆ ಎಷ್ಟೇ ಕಷ್ಟಪಟ್ಟು ದುಡಿದ ಹಣ ಉಳಿಸೋಕೆ ಆಗುವುದಿಲ್ಲ. ಅಂತವರು ಈ ಸಣ‍್ಣ ಪರಿಹಾರವನ್ನು ಮಾಡಿ.

ಹಣ ಲಕ್ಷ್ಮೀದೇವಿಯ ಸ್ವರೂಪವಾಗಿದ್ದು, ಅದು ಚಂಚಲೆ. ಈ ಹಣವನ್ನು ಉಳಿಸಿಕೊಳ್ಳಲು ಬುಧನ ಅನುಗ್ರಹಬೇಕು. ಆದಕಾರಣ ನಿಮ್ಮ ಅಕ್ಕತಂಗಿಯ ಮಕ್ಕಳಿಗೆ ಫಲತಾಂಬೂಲವನ್ನು ಆಗಾಗ ನೀಡುತ್ತೀರಿ. ಇದರಿಂದ ಬುಧನ ಅನುಗ್ರಹ ದೊರೆತು ಹಣ ಸದಾ ನಿಮ್ಮ ಕೈಯಲ್ಲಿ ಉಳಿಯುತ್ತದೆ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಮುಂದಿನ ಸುದ್ದಿ
Show comments