ಸ್ವಂತ ಮನೆ ಕನಸು ನನಸಾಗಲು ಶಿವನಿಗೆ ಈ ಹೂವನ್ನು ಅರ್ಪಿಸಿ

Webdunia
ಮಂಗಳವಾರ, 12 ಮಾರ್ಚ್ 2019 (07:02 IST)
ಬೆಂಗಳೂರು : ಪ್ರತಿಯೊಬ್ಬರಿಗೂ ಸ್ವಂತ ಮನೆಯಲ್ಲಿ ವಾಸಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಈ ಸ್ವಂತ ಮನೆ ಹೊಂದುವ ಕನಸು ಕೆಲವರಿಗೆ ಮಾತ್ರವೇ ಈಡೇರುತ್ತದೆ.


ಕೆಲವರು ಸ್ವಂತ ಮನೆ ಹೊಂದಲು ಹಣವನ್ನು ಕೂಡಿಡುತ್ತಾರೆ. ಆದರೆ ಅದು ಬೇರೆ ಕಾರ್ಯಕ್ಕೆ ಖರ್ಚಾಗಿ ಹೋಗುತ್ತದೆ. ಅಂತವರು ಸೋಮವಾರದಂದು ಈ ಪರಿಹಾರವನ್ನು ಮಾಡಿದರೆ ಸ್ವಂತ ಮನೆ ಕಟ್ಟುವ ಆಸೆ ಈಡೇರುತ್ತದೆ.


ಸೋಮವಾರದಂದು ಪ್ರಾತಃಕಾಲದಲ್ಲಿ ಎದ್ದು, ಮನೆಯನ್ನು ಶುದ್ಧ ಮಾಡಿ ಬಳಿಕ ತಲೆ ಸ್ನಾನ ಮಾಡಿ ಪೂಜಾ ಗೃಹವನ್ನು ಶುಭ್ರಗೊಳಿಸಬೇಕು. ನಂತರ ಶಿವಪಾರ್ವತಿ  ಫೋಟೋಕ್ಕೆ ಅರಶಿನ, ಕುಂಕುಮ, ವಿಭೂತಿ ಹಚ್ಚಿ ಪರಮೇಶ್ವರನಿಗೆ ಇಷ್ಟವಾದ ಬಿಳಿ ಹೂವನ್ನು ಅದರಲ್ಲೂ ಜಾಜಿ ಹೂವನ್ನು ಅರ್ಪಿಸಿ. ಇದರಿಂದ ಸ್ವಂತ ಮನೆಯ ಕನಸು ನನಸಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಂಕಟ ಗಣೇಶ ಸ್ತೋತ್ರವನ್ನು ತಪ್ಪದೇ ಓದಿ

ಈ ಹನುಮಾನ್ ಸ್ತೋತ್ರವನ್ನು ತಪ್ಪಿಲ್ಲದೇ ಓದಬೇಕು

ಶಿವನ ಕೃಪೆಗಾಗಿ ಶ್ರೀ ರುದ್ರ ಸ್ತುತಿಯನ್ನು ಇಂದು ತಪ್ಪದೇ ಓದಿ

ಶನಿ ಅಷ್ಟೋತ್ತರ ಶತನಾಮಾವಳಿ ಇಂದು ತಪ್ಪದೇ ಓದಿ

ಶುಕ್ರವಾರ ಓದಬೇಕಾದ ಲಕ್ಷ್ಮೀ ಚಾಲೀಸಾ ಮಂತ್ರ

ಮುಂದಿನ ಸುದ್ದಿ
Show comments