Webdunia - Bharat's app for daily news and videos

Install App

Ganesha Mantra: ಬುಧವಾರ ಗಣೇಶನ ಅನುಗ್ರಹ ಸಿಗಲು ಈ ಸ್ತೋತ್ರ ಓದಿ

Krishnaveni K
ಬುಧವಾರ, 21 ಮೇ 2025 (08:33 IST)
Photo Credit: X
ಬುಧವಾರ ಗಣೇಶ ದೇವರಿಗೆ ವಿಶೇಷವಾದ ದಿನವಾಗಿದ್ದು ಈ ದಿನ ಗಣೇಶನ ಅನುಗ್ರಹ ಸಿಗಲು ತಪ್ಪದೇ ಗಣೇಶ ಮಂಗಳಾಷ್ಟಕಂ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ ನೋಡಿ.
 
ಗಜಾನನಾಯ ಗಾಂಗೇಯಸಹಜಾಯ ಸದಾತ್ಮನೇ |
ಗೌರೀಪ್ರಿಯತನೂಜಾಯ ಗಣೇಶಾಯಾಸ್ತು ಮಂಗಳಮ್ || ೧ ||
ನಾಗಯಜ್ಞೋಪವೀತಾಯ ನತವಿಘ್ನವಿನಾಶಿನೇ |
ನಂದ್ಯಾದಿಗಣನಾಥಾಯ ನಾಯಕಾಯಾಸ್ತು ಮಂಗಳಮ್ || ೨ ||
ಇಭವಕ್ತ್ರಾಯ ಚೇಂದ್ರಾದಿವಂದಿತಾಯ ಚಿದಾತ್ಮನೇ |
ಈಶಾನಪ್ರೇಮಪಾತ್ರಾಯ ಚೇಷ್ಟದಾಯಾಸ್ತು ಮಂಗಳಮ್ || ೩ ||
ಸುಮುಖಾಯ ಸುಶುಂಡಾಗ್ರೋಕ್ಷಿಪ್ತಾಮೃತಘಟಾಯ ಚ |
ಸುರಬೃಂದನಿಷೇವ್ಯಾಯ ಸುಖದಾಯಾಸ್ತು ಮಂಗಳಮ್ || ೪ ||
ಚತುರ್ಭುಜಾಯ ಚಂದ್ರಾರ್ಧವಿಲಸನ್ಮಸ್ತಕಾಯ ಚ |
ಚರಣಾವನತಾನರ್ಥ ತಾರಣಾಯಾಸ್ತು ಮಂಗಳಮ್ || ೫ ||
ವಕ್ರತುಂಡಾಯ ವಟವೇ ವಂದ್ಯಾಯ ವರದಾಯ ಚ |
ವಿರೂಪಾಕ್ಷಸುತಾಯಾಸ್ತು ವಿಘ್ನನಾಶಾಯ ಮಂಗಳಮ್ || ೬ ||
ಪ್ರಮೋದಾಮೋದರೂಪಾಯ ಸಿದ್ಧಿವಿಜ್ಞಾನರೂಪಿಣೇ |
ಪ್ರಕೃಷ್ಟಪಾಪನಾಶಾಯ ಫಲದಾಯಾಸ್ತು ಮಂಗಳಮ್ || ೭ ||
ಮಂಗಳಂ ಗಣನಾಥಾಯ ಮಂಗಳಂ ಹರಸೂನವೇ |
ಮಂಗಳಂ ವಿಘ್ನರಾಜಾಯ ವಿಘ್ನಹರ್ತ್ರೇಸ್ತು ಮಂಗಳಮ್ || ೮ ||
ಶ್ಲೋಕಾಷ್ಟಕಮಿದಂ ಪುಣ್ಯಂ ಮಂಗಳಪ್ರದಮಾದರಾತ್ |
ಪಠಿತವ್ಯಂ ಪ್ರಯತ್ನೇನ ಸರ್ವವಿಘ್ನನಿವೃತ್ತಯೇ || ೯ ||
ಇತಿ ಶ್ರೀ ಗಣಪತಿ ಮಂಗಳಾಷ್ಟಕಂ |

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ಪರಿಹಾರಕ್ಕಾಗಿ ಶನಿ ಅಷ್ಟೋತ್ತರ ಶತನಾಮಾವಳಿ ಓದಿ

ನಾರಾಯಣೀ ಸ್ತುತಿಯನ್ನು ಇಂದು ತಪ್ಪದೇ ಓದಿ

ಶ್ರೀರಾಮ ಅಷ್ಟೋತ್ತರ ಮಂತ್ರ ಕನ್ನಡದಲ್ಲಿ

ಧನಾದಾಯ ಹೆಚ್ಚಿಸಲು ಶ್ರೀ ಕುಬೇರ ಅಷ್ಟೋತ್ತರ ಓದಿ

ಈ ದುರ್ಗಾ ಮಂತ್ರವನ್ನು ತಪ್ಪದೇ ಮಂಗಳವಾರ ಓದಿ

ಮುಂದಿನ ಸುದ್ದಿ
Show comments