Webdunia - Bharat's app for daily news and videos
Install App
✕
ಸುದ್ದಿಗಳು
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಗಣಪತಿ ತಾಳಂ ಸ್ತೋತ್ರ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ನೋಡಿ
ಕೃಷ್ಣವೇಣಿ ಕೆ
ಬುಧವಾರ, 22 ಜುಲೈ 2026 (08:25 IST)
ಇಂದು ಬುಧವಾರವಾಗಿದ್ದು ಗಣೇಶನಿಗೆ ವಿಶೇಷವಾದ ದಿನವಾಗಿದೆ. ಇಂದು ಜೀವನದಲ್ಲಿ ಬರುವ ಸಕಲ ಸಂಕಷ್ಟಗಳ ನಿವಾರಣೆಗೆ ಗಣೇಶನ ಪೂಜೆ ಮಾಡಿ. ಗಣಪತಿಯ ಸ್ತೋತ್ರಗಳಲ್ಲಿ ಒಂದಾಗಿರುವ ಗಣಪತಿ ತಾಳಂ ಸ್ತೋತ್ರವನ್ನು ತಪ್ಪದೇ ಪಠಿಸಿ.
ವಿಕಟೋತ್ಕಟಸುಂದರದಂತಿಮುಖಂ
ಭುಜಗೇಂದ್ರಸುಸರ್ಪಗದಾಭರಣಮ್ ।
ಗಜನೀಲಗಜೇಂದ್ರ ಗಣಾಧಿಪತಿಂ
ಪ್ರಣತೋಽಸ್ಮಿ ವಿನಾಯಕ ಹಸ್ತಿಮುಖಮ್ ॥ 1 ॥
ಸುರ ಸುರ ಗಣಪತಿ ಸುಂದರಕೇಶಂ
ಋಷಿ ಋಷಿ ಗಣಪತಿ ಯಜ್ಞಸಮಾನಮ್ ।
ಭವ ಭವ ಗಣಪತಿ ಪದ್ಮಶರೀರಂ
ಜಯ ಜಯ ಗಣಪತಿ ದಿವ್ಯನಮಸ್ತೇ ॥ 2 ॥
ಗಜಮುಖವಕ್ತ್ರಂ ಗಿರಿಜಾಪುತ್ರಂ
ಗಣಗುಣಮಿತ್ರಂ ಗಣಪತಿಮೀಶಪ್ರಿಯಮ್ ॥ 3 ॥
ಕರಧೃತಪರಶುಂ ಕಂಕಣಪಾಣಿಂ
ಕಬಲಿತಪದ್ಮರುಚಿಮ್ ।
ಸುರಪತಿವಂದ್ಯಂ ಸುಂದರನೃತ್ತಂ
ಸುರಚಿತಮಣಿಮಕುಟಮ್ ॥ 4 ॥
ಪ್ರಣಮತ ದೇವಂ ಪ್ರಕಟಿತ ತಾಳಂ
ಷಡ್ಗಿರಿ ತಾಳಮಿದಮ್ ।
ತತ್ತತ್ ಷಡ್ಗಿರಿ ತಾಳಮಿದಂ
ತತ್ತತ್ ಷಡ್ಗಿರಿ ತಾಳಮಿದಮ್ ॥ 5 ॥
ಲಂಬೋದರವರ ಕುಂಜಾಸುರಕೃತ ಕುಂಕುಮವರ್ಣಧರಮ್ ।
ಶ್ವೇತಸಶೃಂಗಂ ಮೋದಕಹಸ್ತಂ ಪ್ರೀತಿಸಪನಸಫಲಮ್ ॥ 6 ॥
ನಯನತ್ರಯವರ ನಾಗವಿಭೂಷಿತ ನಾನಾಗಣಪತಿದಂ ತತ್ತತ್
ನಯನತ್ರಯವರ ನಾಗವಿಭೂಷಿತ ನಾನಾಗಣಪತಿದಂ ತತ್ತತ್
ನಾನಾಗಣಪತಿ ತಂ ತತ್ತತ್ ನಾನಾಗಣಪತಿದಮ್ ॥ 7 ॥
ಧವಳಿತ ಜಲಧರಧವಳಿತ ಚಂದ್ರಂ
ಫಣಿಮಣಿಕಿರಣವಿಭೂಷಿತ ಖಡ್ಗಮ್ ।
ತನುತನುವಿಷಹರ ಶೂಲಕಪಾಲಂ
ಹರ ಹರ ಶಿವ ಶಿವ ಗಣಪತಿಮಭಯಮ್ ॥ 8 ॥
ಕಟತಟ ವಿಗಲಿತಮದಜಲ ಜಲಧಿತ-
ಗಣಪತಿವಾದ್ಯಮಿದಂ
ಕಟತಟ ವಿಗಲಿತಮದಜಲ ಜಲಧಿತ-
ಗಣಪತಿವಾದ್ಯಮಿದಂ
ತತ್ತತ್ ಗಣಪತಿವಾದ್ಯಮಿದಂ
ತತ್ತತ್ ಗಣಪತಿವಾದ್ಯಮಿದಮ್ ॥ 9 ॥
ತತ್ತದಿಂ ನಂ ತರಿಕು ತರಿಜಣಕು ಕುಕು ತದ್ದಿ
ಕುಕು ತಕಿಟ ಡಿಂಡಿಂಗು ಡಿಗುಣ ಕುಕು ತದ್ದಿ
ತತ್ತ ಝಂ ಝಂ ತರಿತ
ತ ಝಂ ಝಂ ತರಿತ
ತಕತ ಝಂ ಝಂ ತರಿತ
ತ ಝಂ ಝಂ ತರಿತ
ತರಿದಣತ ದಣಜಣುತ ಜಣುದಿಮಿತ
ಕಿಟತಕ ತರಿಕಿಟತೋಂ
ತಕಿಟ ಕಿಟತಕ ತರಿಕಿಟತೋಂ
ತಕಿಟ ಕಿಟತಕ ತರಿಕಿಟತೋಂ ತಾಮ್ ॥ 10 ॥
ತಕತಕಿಟ ತಕತಕಿಟ ತಕತಕಿಟ ತತ್ತೋಂ
ಶಶಿಕಲಿತ ಶಶಿಕಲಿತ ಮೌಲಿನಂ ಶೂಲಿನಮ್ ।
ತಕತಕಿಟ ತಕತಕಿಟ ತಕತಕಿಟ ತತ್ತೋಂ
ವಿಮಲಶುಭಕಮಲಜಲಪಾದುಕಂ ಪಾಣಿನಮ್ ।
ಧಿತ್ತಕಿಟ ಧಿತ್ತಕಿಟ ಧಿತ್ತಕಿಟ ತತ್ತೋಂ
ಪ್ರಮಥಗಣಗುಣಕಥಿತಶೋಭನಂ ಶೋಭಿತಮ್ ।
ಧಿತ್ತಕಿಟ ಧಿತ್ತಕಿಟ ಧಿತ್ತಕಿಟ ತತ್ತೋಂ
ಪೃಥುಲಭುಜಸರಸಿಜ ವಿಷಾಣಕಂ ಪೋಷಣಮ್ ।
ತಕತಕಿಟ ತಕತಕಿಟ ತಕತಕಿಟ ತತ್ತೋಂ
ಪನಸಫಲಕದಲಿಫಲಮೋದನಂ ಮೋದಕಮ್ ।
ಧಿತ್ತಕಿಟ ಧಿತ್ತಕಿಟ ಧಿತ್ತಕಿಟ ತತ್ತೋಂ
ಪ್ರಣತಗುರು ಶಿವತನಯ ಗಣಪತಿ ತಾಳನಮ್ ।
ಗಣಪತಿ ತಾಳನಂ ಗಣಪತಿ ತಾಳನಮ್ ॥ 11 ॥
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ದುರ್ಗಾ ದೇವಿಯ ಪವರ್ ಫುಲ್ ಮಂತ್ರವನ್ನು ಇಂದು ತಪ್ಪದೇ ಪಠಿಸಿ
ಶಿವ ಅಷ್ಟೋತ್ತರ ಶತನಾಮಾವಾಳಿ ತಪ್ಪದೇ ಪಠಿಸಿ
ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ
ತುಲಸಿ ಅಷ್ಟೋತ್ತರ ಶತನಾಮ ಸ್ತೋತ್ರ ಕನ್ನಡದಲ್ಲಿ
ಗುರುವಾರ ಓದಲೇಬೇಕಾದ ಮಹಾವಿಷ್ಣುವಿನ ಸ್ತೋತ್ರ ಇಲ್ಲಿದೆ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಮಂತ್ರಾತ್ಮಕ ಶ್ರೀ ಮಾರುತಿ ಸ್ತೋತ್ರ
ನಾಗದೋಷ ನಿವಾರಣೆಗೆ ನಾಗರಪಂಚಮಿ ಪೂಜಾ ವಿಧಾನ ಹಾಗೂ ವಿಶೇಷ ಪರಿಹಾರಗಳು
ಇಷ್ಟಾರ್ಥ ಸಿದ್ಧಿಗಾಗಿ ಅಭಿಲಾಷ್ಟಕಂ ಸ್ತೋತ್ರವನ್ನು ತಪ್ಪದೇ ಪಠಿಸಿ
ಶುಕ್ರವಾರ ತಪ್ಪದೇ ಅಷ್ಟಲಕ್ಷ್ಮೀ ಧ್ಯಾನ ಸ್ತೋತ್ರ ಪಠಿಸಿ
ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಭಜನೆ ಸ್ತುತಿಸಿ
ಮುಂದಿನ ಸುದ್ದಿ
ಸಂಜೆ ಸಮಯದಲ್ಲಿ ಈ ಸ್ತೋತ್ರಗಳನ್ನು ಕೇಳಿದ್ರೆ ಮನೆಯಲ್ಲಿ ಶಾಂತಿ ನೆಲೆಸುತ್ತೆ
Show comments