ಮನೆ ನಿರ್ಮಾಣ ಕೆಲಸ ಯಾವುದೇ ಅಡೆತಡೆ ಇಲ್ಲದೇ ನಿರ್ವಿಘ್ನವಾಗಿ ನೇರವೇರಲು ಹೀಗೆ ಮಾಡಿ

Webdunia
ಶನಿವಾರ, 29 ಫೆಬ್ರವರಿ 2020 (07:28 IST)
ಬೆಂಗಳೂರು : ಮನೆಕಟ್ಟುವ ಮೊದಲು ಮನೆ ನಿರ್ಮಿಸುವ ಜಾಗದಲ್ಲಿ ಮುಂದೆ ಯಾವುದೇ ಸಮಸ್ಯೆ ಬಾರದೆಂದು ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ಕೆಲವೊಮ್ಮೆ ಸಮಸ್ಯೆಗಳು ಎದುರಾಗುತ್ತದೆ. ಆದಕಾರಣ ಮನೆ ನಿರ್ಮಿಸುವ ಸ್ಥಳದಲ್ಲಿ ಇದನ್ನು ಇಡಿ.


ಹೌದು. ನೀವು ಮನೆ ನಿರ್ಮಿಸುವಾಗ ಯಾವುದೇ ಸಮಸ್ಯೆ ಹತ್ತಿರ ಸುಳಿಯಬಾರದಂತಿದ್ದರೆ ಮನೆ ನಿರ್ಮಿಸುವಾಗ ಪಾಯ ತೆಗೆಯುವ ಸಮಯದಲ್ಲಿ 11 ಗೋಮತಿ ಚಕ್ರವನ್ನು ಆ ಸ್ಥಳದಲ್ಲಿ ಹೂತು ಹಾಕಿ. ಈ 11 ಚಕ್ರ 11 ರುದ್ರರನ್ನು ಪ್ರತಿಸಿಧಿಸುತ್ತದೆ. ಆದಕಾರಣ ಇದರಿಂದ ಮನೆ ಕೆಲಸ ಅಡೆತಡೆ ಇಲ್ಲದೇ ನಿರ್ವಿಘ್ನವಾಗಿ ನೇರವೇರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಉತ್ತಮ ಆರೋಗ್ಯಕ್ಕಾಗಿ ಹೇಳಬೇಕಾದ ಆಂಜನೇಯ ಮಂತ್ರ

ಶುಕ್ರವಾರ ನಾರಾಯಣೀ ಸ್ತುತಿಯನ್ನು ತಪ್ಪದೇ ಓದಿ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ಮುಂದಿನ ಸುದ್ದಿ
Show comments