Webdunia - Bharat's app for daily news and videos

Install App

ವಿನಾಯಕನನ್ನು ಪೂಜಿಸುವಾಗ ಈ ಪುಷ್ಪವನ್ನು ಇಟ್ಟು ಪೂಜಿಸಿದರೆ ಸರ್ವನಾಶ ಖಂಡಿತ

Webdunia
ಗುರುವಾರ, 4 ಜನವರಿ 2018 (06:01 IST)
ಬೆಂಗಳೂರು : ಯಾವುದೇ ದೇವರನ್ನು ಪೂಜಿಸಿದರೂ, ಹೋಮ-ಹವನ, ಯಜ್ಞ- ಯಾಗ, ದಾನ-ಧರ್ಮ  ಮಾಡಿದರೂ, ತೀರ್ಥ ಸ್ನಾನ, ಸಮುದ್ರ ಸ್ನಾನ ಮಾಡಿದರೂ ಬೇಗ ಫಲ ಸಿಗುವುದಿಲ್ಲ. ಆದರೆ ಕಲಿಯುಗದಲ್ಲಿ ವಿನಾಯಕ ಹಾಗು ದುರ್ಗೆಯನ್ನು ಪೂಜಿಸಿದರೆ ಬೇಗ ಫಲ ಸಿಗುತ್ತೆ ಎಂದು ಧರ್ಮಶಾಸ್ತ್ರದಲ್ಲಿ ಉಲ್ಲೇಖವಿದೆ.

 
ವಿನಾಯಕನನ್ನು ವಿಘ್ನ ನಿವಾರಕ ಎಂದು ಹೇಳುತ್ತಾರೆ. ಆದರೆ ಎಷ್ಟೋ ಜನರಿಗೆ ತಿಳಿಯದ ಒಂದು ವಿಷಯವೆನೆಂದರೆ ಅವನೇ ವಿಘ್ನ ಕಾರಕನೂ ಕೂಡ ಎಂಬುದು. ಅಂದರೆ ವಿಘ್ನಗಳನ್ನು ಸೃಷ್ಟಿಸುವುದು ಅವನೆ. ಯಾವುದೆ ಒಂದು ಮಹತ್ತರವಾದ ಕಾರ್ಯ ಮಾಡಲು ಮೂಲ ಪುರುಷ ವಿನಾಯಕ ಎಂದು  ಪೂಜೆಮಾಡುತ್ತೇವೆ. ಆವಾಗ ನಮಗೆ ತಿಳಿಯದ ಹಾಗೆ ಒಂದು ಪುಷ್ಪವನ್ನು ವಿನಾಯಕನಿಗೆ ಅರ್ಪಿಸುತ್ತೇವೆ. ಇದರಿಂದ ಆ ಕಾರ್ಯ ಅಪೂರ್ಣವಾಗುತ್ತದೆ.


ಆ ಪುಷ್ಪ ಯಾವುದೆಂದರೆ ತುಳಸಿ. ಹೌದು ವಿನಾಯಕನಿಗೆ ಯಾವುದೇ ಕಾರಣಕ್ಕೂ ತುಳಸಿಯನ್ನು ಇಟ್ಟು ಪೂಜೆ ಮಾಡಬಾರದು. ಅದು ಸರ್ವನಾಶಕ್ಕೆ ಕಾರಣವಾಗುತ್ತದೆ. ಇದನ್ನು ಪಾಲಿಸಿದರೆ ಖಂಡಿತ ನಿಮ್ಮ ಜೀವನದಲ್ಲಿ ಎಂದೂ ವಿಘ್ನಗಳು ಬರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Kaali Mantra: ಶತ್ರು ಭಯವಿದ್ದರೆ ಕಾಳಿಯ ಈ ಸ್ತೋತ್ರವನ್ನು ಓದಿ

ಶ್ರೀದತ್ತಾತ್ರೇಯ ಸ್ತೋತ್ರ ಕನ್ನಡದಲ್ಲಿ, ತಪ್ಪದೇ ಓದಿ

Ram Navami 2025: ಈ ವಿಶೇಷ ದಿನದಂದು ಹೀಗೇ ಮಾಡಿದ್ರೆ ಫಲ ನಿಶ್ಚಿತ

Shani Mantra: ಶನಿ ರಕ್ಷಾಸ್ತವಃ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ತಪ್ಪದೇ ಇಂದು ಓದಿ

Ram Navami 2025: ದಿನಾಂಕ, ಶುಭ ಮುಹೂರ್ತ ಇಲ್ಲಿದೆ

ಮುಂದಿನ ಸುದ್ದಿ
Show comments