ಮಂಗಳವಾರ ಈ ಕೆಲಸಗಳನ್ನು ಮಾಡಿದರೆ ನಿಮಗೆ ದರಿದ್ರ ಆವರಿಸುವುದು ಗ್ಯಾರಂಟಿ

Webdunia
ಬುಧವಾರ, 21 ಫೆಬ್ರವರಿ 2018 (06:52 IST)
ಬೆಂಗಳೂರು : ನಮ್ಮ ಹಿರಿಯರು ಹೇಳಿರುವಂತೆ ನಾವು ಮಂಗಳವಾರದಂದು ಕೆಲವೊಂದು ಕೆಲಸಗಳನ್ನು ಮಾಡಿದರೆ ಅದರಿಂದ ನಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುವುದು ಮತ್ತು ದರಿದ್ರ ಬರುತ್ತದೆ ಎಂಬ ನಂಬಿಕೆ ಇದೆ. ಆ ಕೆಲಸಗಳು ಯಾವುದೇಂದರೆ


*ಮಂಗಳವಾರ ನೀವು ಯಾರಿಗೂ ಹಣ ನೀಡಬೇಡಿ ಮತ್ತು ನೀವು ಸಹ ಯಾರಿಂದಲೂ ಹಣ ತೆಗೆದುಕೊಳ್ಳಬೇಡಿ ಇದರಿಂದ ನಿಮಗೆ ಆರ್ಥಿಕ ತೊಂದರೆ ಆಗುವ ಸಂಭವ ಹೆಚ್ಚಿರುತ್ತೆ.
*ನೀವು ಮಂಗಳವಾರದಂದು ಮಾಂಸ ತಿನ್ನುದನ್ನು ಬಿಟ್ಟರೆ ಒಳಿತು. ಮಾಂಸ ತಿನ್ನದೇ ಇದ್ದಾರೆ ನಿಮ್ಮ ಮೇಲೆ ದೇವರ ಕೃಪೆ ಹೆಚ್ಚಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಹೆಚ್ಚುತ್ತದೆ.
 *ನೀವು ಮಂಗಳವಾರ ಕಟಿಂಗ್ ಶೇವಿಂಗ್ ಮಾಡಿಸಿದರೆ ನಿಮಗೆ ಮಂಗಳ ದೋಷ ಬರುವ ಸಾಧ್ಯತೆ ಹೆಚ್ಚು.
*ನಿಮ್ಮ ಉಗುರುಗಳನ್ನು ಮಂಗಳವಾರ ಕಟ್ ಮಾಡಬೇಡಿ. ಇದ್ರಿಂದ ನಿಮಗೆ ದರಿದ್ರ ಬರುತ್ತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Horoscope 2026: ಈ ಮೂರು ರಾಶಿಯವರಿಗೆ 2026 ರಲ್ಲಿ ಶನಿ ದೆಸೆಯಿರಲಿದೆ

ಗಣೇಶ ಷೋಡಷ ನಾಮಾವಳಿಗಳು

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಮುಂದಿನ ಸುದ್ದಿ
Show comments