ದೇವರ ಹಚ್ಚೆ ಇರುವ ಉಂಗುರ ಧರಿಸಿ ಈ ರೀತಿ ಮಾಡಿದ್ರೆ ದರಿದ್ರ ಸುತ್ತಿಕೊಳ್ಳುತ್ತದೆಯಂತೆ

Webdunia
ಗುರುವಾರ, 4 ಜುಲೈ 2019 (09:12 IST)
ಬೆಂಗಳೂರು : ಜೀವನದಲ್ಲಿ ಒಳ್ಳೆದಾಗಲಿ, ದೇವರ ಅನುಗ್ರಹ ದೊರಕಲಿ ಎಂದು ದೇವರ ಹಚ್ಚೆ ಇರುವಂತಹ ಉಂಗುರಗಳನ್ನು ಕೈಗೆ ಧರಿಸುತ್ತಾರೆ. ಆದರೆ ಈ ಉಂಗುರ ಧರಿಸಿದವರೂ ಕಡ್ಡಾಯವಾಗಿ ಈ ನಿಯಮ ಪಾಲಿಸಲೇಬೇಕೆ. ಇಲ್ಲವಾದರೆ ದೇವರ ಕೋಪಕ್ಕೆ ಗುರಿಯಾಗುತ್ತಾರೆ, ನಿಮ್ಮ ಮನೆಯಲ್ಲಿ ದರಿದ್ರ ಮತ್ತು ಕಷ್ಟಗಳು ಹೆಚ್ಚಾಗುತ್ತದೆ ಎಂದು ಜ್ಯೋತಿಷ್ಯರು ಹೇಳುತ್ತಾರೆ.




ಆ ನಿಯಮಗಳು ಇಂತಿವೆ:
*ದೇವರು ಇರುವಂತ ಉಂಗುರ ಧರಿಸಿ ಯಾವುದೇ ಕಾರಣಕ್ಕೂ ಮಾಂಸ ಸೇವನೆ ಮಾಡಬಾರದು
*ಊಟ ಮಾಡುವಾಗ ಆ ಉಂಗುರಕ್ಕೆ ಯಾವುದೇ ಕಾರಣಕ್ಕೂ ಎಂಜಲು ತಾಕದಂತೆ ಎಚ್ಚರ ವಹಿಸಬೇಕು .
*ದೇವರ  ಉಂಗುರ ಧರಿಸಿ ಮದ್ಯಸೇವನೆ ಮಾಡಬಾರದು

*ದೇವರ ಉಂಗುರ ಧರಿಸಿ ದೂಮಪಾನ ಸೇವನೆ ಮಾಡಬಾರದು


 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments