ರಾತ್ರಿಯ ವೇಳೆ ಇವುಗಳನ್ನು ನೋಡಬೇಡಿ

Webdunia
ಶನಿವಾರ, 2 ಜನವರಿ 2021 (07:41 IST)
ಬೆಂಗಳೂರು : ನಾವು ಕೆಲವೊಂದನ್ನು ಕೆಲಸಗಳನ್ನು ಮಾಡುವುದರಿಂದ ದರಿದ್ರ ಆವರಿಸುತ್ತದೆ. ಹಾಗೇ ಕೆಲವೊಂದನ್ನು ನೋಡುವುದರಂದಲೂ ಕೂಡ ನಕರಾತ್ಮಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿ ಜೀವನದಲ್ಲಿ ಕೆಟ್ಟ ಎದುರಿಸಬೇಕಾಗುತ್ತದೆ. ಅದರಲ್ಲೂ ರಾತ್ರಿಯ ವೇಳೆ ನಕರಾತ್ಮಕ ಶಕ್ತಿ ಪ್ರಭಾವ ಹೆಚ್ಚಾಗಿರುತ್ತದೆ. ಹಾಗಾಗಿ ಅದು ಮನುಷ್ಯನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಇದರಿಂದ ರಾತ್ರಿಯ ವೇಳೆ ಈ ಇವುಗಳನ್ನು ನೋಡಬೇಡಿ.

ರಾತ್ರಿ ಮಲಗುವ ಮುನ್ನ ಕನ್ನಡಿಯನ್ನು ನೋಡಬಾರದು. ಕನ್ನಡಿಯಲ್ಲಿ ನಕರಾತ್ಮಕ ಶಕ್ತಿ ಇರುವುದರಿಂದ ಅದು ನಿಮ್ಮ ಮೇಲೆ ಪ್ರಭಾವ ಬೀರುತ್ತದೆ. ರಾತ್ರಿಯ ವೇಳೆ ಕೆಟ್ಟ ಕೆಲಸ ಮಾಡುವಂತಹ ಮನುಷ್ಯರನ್ನು ನೋಡಬಾರದು. ಇದರಿಂದ ನಿಮ್ಮ ಮೇಲೆ ನಕರಾತ್ಮಕ ಪ್ರಭಾವ  ಬೀರಿ ರಾತ್ರಿ ಕೆಟ್ಟ ಕನಸು ಬೀಳುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ದೇವಿಯ ಅನುಗ್ರಹಕ್ಕಾಗಿ ಶ್ರೀ ಮಹಾಕಾಳೀ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments