Daily Horoscope
✕

ಇಂದು ನಿಮ್ಮ ಅದೃಷ್ಟ ಸಂಖ್ಯೆ ಯಾವುದು ಗೊತ್ತಾ?

Webdunia
ಶುಕ್ರವಾರ, 1 ಡಿಸೆಂಬರ್ 2023 (11:55 IST)
*ಮೇಷರಾಶಿ : ಇವರಿಗೆ ಇಂದು 6 ಅದೃಷ್ಟದ ಸಂಖ್ಯೆಯಾದರೆ, ಪಾರದರ್ಶಕ ಮತ್ತು ಗುಲಾಬಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
 
*ವೃಷಭ ರಾಶಿ: ಇವರಿಗೆ ಇಂದು  5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
 
*ಮಿಥುನ ರಾಶಿ : ಇವರಿಗೆ ಇಂದು 3 ಅದೃಷ್ಟದ ಸಂಖ್ಯೆಯಾದರೆ, ಕೇಸರಿ ಮತ್ತು ಹಳದಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
 
*ಕಟಕ ರಾಶಿ : ಇವರಿಗೆ ಇಂದು 7  ಅದೃಷ್ಟದ ಸಂಖ್ಯೆಯಾದರೆ  ಕೆನೆ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
 
*ಸಿಂಹ ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ  ಹಸಿರು ಮತ್ತು ವೈಡೂರ್ಯ ಬಣ್ಣ ಅದೃಷ್ಟವನ್ನು ತರುತ್ತದೆ.
 
*ಕನ್ಯಾ ರಾಶಿ : ಇವರಿಗೆ ಇಂದು 3 ಅದೃಷ್ಟದ ಸಂಖ್ಯೆಯಾದರೆ, ಕೇಸರಿ ಮತ್ತು ಹಳದಿ ಬಣ್ಣ ಅದೃಷ್ಟವನ್ನು ತರುತ್ತದೆ.
 
*ತುಲಾ ರಾಶಿ : ಇವರಿಗೆ ಇಂದು 6 ಅದೃಷ್ಟದ ಸಂಖ್ಯೆಯಾದರೆ ಪಾರದರ್ಶಕ ಮತ್ತು ಗುಲಾಬಿ ಬಣ್ಣ ಅದೃಷ್ಟವನ್ನು ತರುತ್ತದೆ.
 
*ವೃಶ್ಚಿಕ ರಾಶಿ : ಇವರಿಗೆ ಇಂದು  7 ಅದೃಷ್ಟದ ಸಂಖ್ಯೆಯಾದರೆ ಕೆನೆ ಮತ್ತು ಬಿಳಿ  ಬಣ್ಣ ಅದೃಷ್ಟವನ್ನು ತರುತ್ತದೆ.
 
*ಧನು ರಾಶಿ : ಇವರಿಗೆ ಇಂದು 4 ಅದೃಷ್ಟದ ಸಂಖ್ಯೆಯಾದರೆ, ಕಂದು ಮತ್ತು ಬೂದು ಬಣ್ಣ ಅದೃಷ್ಟವನ್ನು ತರುತ್ತದೆ.
 
*ಮಕರ ರಾಶಿ : ಇವರಿಗೆ ಇಂದು 4 ಅದೃಷ್ಟದ ಸಂಖ್ಯೆಯಾದರೆ, ಕಂದು ಮತ್ತು ಬೂದು ಬಣ್ಣ ಅದೃಷ್ಟವನ್ನು ತರುತ್ತದೆ.  
 
*ಕುಂಭ ರಾಶಿ : ಇವರಿಗೆ ಇಂದು 2 ಅದೃಷ್ಟದ ಸಂಖ್ಯೆಯಾದರೆ, ಬೆಳ್ಳಿ ಮತ್ತು ಬಿಳಿ ಬಣ್ಣ ಅದೃಷ್ಟವನ್ನು ತರುತ್ತದೆ.
 
* ಮೀನ ರಾಶಿ : ಇವರಿಗೆ ಇಂದು 9 ಅದೃಷ್ಟದ ಸಂಖ್ಯೆಯಾದರೆ, ಕೆಂಪು ಮತ್ತು ಮರೂನ್  ಬಣ್ಣ ಅದೃಷ್ಟವನ್ನು ತರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ಮತ್ತು ದೈಹಿಕ ಪ್ರಯೋಜನಗಳಿಗಾಗಿ ಶ್ರೀ ದುರ್ಗಾ ಚಂದ್ರಕಳಾ ಸ್ತುತಿ

ಮಾನಸಿಕ ಒತ್ತಡ ಶಮನ ಮಾಡಲು ಶ್ರೀ ರುದ್ರಸ್ತವನಂ ಸ್ತೋತ್ರ ಪಠಿಸಿ

ಸೂರ್ಯನ ಅನುಗ್ರಹಕ್ಕೆ ಶ್ರೀ ಭಾಸ್ಕರ ಸಪ್ತಕಂ ಸ್ತೋತ್ರ

ಸರ್ಪ ದೋಷ ನಿವಾರಣೆಗೆ ಈ ಸ್ತೋತ್ರ ಪಠಿಸಿ

ಶುಕ್ರವಾರ ಪಠಿಸಬೇಕಾದ ಲಕ್ಷ್ಮೀ ಸ್ತೋತ್ರ

ಮುಂದಿನ ಸುದ್ದಿ
Show comments