Daily Horoscope
✕

ಸ್ತ್ರೀಯರ ಕೈಗಳು ಒರಟಾಗಿದ್ದರೆ ಏನು ದೋಷ ಗೊತ್ತಾ?

Webdunia
ಶುಕ್ರವಾರ, 13 ಡಿಸೆಂಬರ್ 2019 (06:29 IST)
ಬೆಂಗಳೂರು : ಕೆಲವು ಮಹಿಳೆಯರ ಕೈಗಳು ಒರಟಾಗಿದ್ದರೆ, ಇನ್ನು ಕೆಲವು ಮಹಿಳೆಯರ ಕೈಗಳು ಮೃದುವಾಗಿರುತ್ತದೆ. ಆದರೆ ಈ ಒರಟು ಕೈಗಳು ನಿಮಗಿರುವ ದೋಷವನ್ನು ಸೂಚಿಸುತ್ತದೆ.


ಒರಟು ಕೈಗಳನ್ನು ಹೊಂದಿರುವ  ಮಹಿಳೆಯರು ಕಷ್ಟದ ಜೀವನವನ್ನು ನಡೆಸಬೇಕು. ಅವರು ಕೈಗೆ ಬಂದ ದುಡ್ಡು ಖರ್ಚಾಗಿ ಹೋಗುತ್ತದೆ. ಅವರು ಬೇರೆಯವರಿಗೆ ಹಣ ನೀಡಿದರೆ ಅದು ವಾಪಾಸು ಬರುವುದಿಲ್ಲ.ಇಡೀ ಜೀವನ ಒರಟಾಗಿಯೇ ಇರುತ್ತದೆ. ಆದ್ದರಿಂದ ಮಹಿಳೆಯರು ನಿಮ್ಮ ಕೈಯನ್ನು ಆದಷ್ಟು ಮೃದುವಾಗಿರಿಸಿಕೊಳ್ಳಲು ಪ್ರಯತ್ನಿಸಿ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸಾಲಬಾಧೆಯಿಂದ ಮುಕ್ತಿ ಪಡೆಯಲು ಋಣಹರ್ತೃ ಗಣೇಶ ಸ್ತೋತ್ರಮ್ ಪಠಿಸಿ

ಮಾನಸಿಕ ಮತ್ತು ದೈಹಿಕ ಪ್ರಯೋಜನಗಳಿಗಾಗಿ ಶ್ರೀ ದುರ್ಗಾ ಚಂದ್ರಕಳಾ ಸ್ತುತಿ

ಮಾನಸಿಕ ಒತ್ತಡ ಶಮನ ಮಾಡಲು ಶ್ರೀ ರುದ್ರಸ್ತವನಂ ಸ್ತೋತ್ರ ಪಠಿಸಿ

ಸೂರ್ಯನ ಅನುಗ್ರಹಕ್ಕೆ ಶ್ರೀ ಭಾಸ್ಕರ ಸಪ್ತಕಂ ಸ್ತೋತ್ರ

ಸರ್ಪ ದೋಷ ನಿವಾರಣೆಗೆ ಈ ಸ್ತೋತ್ರ ಪಠಿಸಿ

ಮುಂದಿನ ಸುದ್ದಿ
Show comments