Webdunia - Bharat's app for daily news and videos

Install App

ತಂದೆ – ಮಗನ ಜನ್ಮ ನಕ್ಷತ್ರ ಒಂದೇ ಆದರೆ ಏನಾಗುತ್ತದೆ ಗೊತ್ತಾ?

Webdunia
ಶನಿವಾರ, 21 ಜುಲೈ 2018 (07:12 IST)
ಬೆಂಗಳೂರು : ಹುಟ್ಟು ಸಾವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ನಾವು ಯಾವಾಗ ಸಾಯುತ್ತೇವೆ ಎಂಬುದು ತಿಳಿದಿರುವುದಿಲ್ಲ. ಅದೇರೀತಿ ಹುಟ್ಟು ಕೂಡ. ಆದಕಾರಣ ಕೆಲವರು ಒಂದೇ ದಿನ ಒಂದೇ ನಕ್ಷತ್ರದಲ್ಲಿ ಹುಟ್ಟುತ್ತಾರೆ. ಹೀಗೆ ಜನಿಸುವಾಗ ಆ ಮಗು ಯಾರ ನಕ್ಷತ್ರದಲ್ಲಿ ಜನಿಸಿದರೂ ಪರವಾಗಿಲ್ಲ. ಆದರೆ ಅದು ಗಂಡು ಮಗುವಾದರೆ ಮಾತ್ರ ತಂದೆಯ ಜನ್ಮ ನಕ್ಷತ್ರದಲ್ಲಿ ಜನಿಸಬಾರದಂತೆ.


ಹೌದು. ತಂದೆ-ಮಗನ ನಕ್ಷತ್ರ ಒಂದೇ ಆಗಬಾರದಂತೆ.  ಒಂದು ವೇಳೆ ಒಂದೇ ನಕ್ಷತ್ರವಾದರೆ ಏಕನಕ್ಷತ್ರ ದೋಷ ಉಂಟಾಗುತ್ತದೆಯಂತೆ. ಆದರೆ ಇದು ತಂದೆ-ಮಗಳು, ತಾಯಿ-ಮಗಳಿಗೆ ಅನ್ವಯಿಸುವುದಿಲ್ಲವಂತೆ.


ಈ ಏಕನಕ್ಷತ್ರ ದೋಷಕ್ಕೆ ಏಕನಕ್ಷತ್ರ ಶಾಂತಿ ಪೂಜೆಯನ್ನು ಮಾಡಿಸಬೇಕಂತೆ. ಒಂದುವೇಳೆ ಇದಕ್ಕೆ ಪರಿಹಾರ ಮಾಡದಿದ್ದರೆ ಮಗನು ತಂದೆಯಿಂದ ಬೇರೆಯಾಗಿ ಜೀವನ ನಡೆಸಲು ಆರಂಭಿಸಿದ ತಕ್ಷಣ ಸಮಸ್ಯೆಗಳು ಉದ್ಭವವಾಗುತ್ತವೆಯಂತೆ. ಅದು ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆಗಳಾಗಿರುತ್ತವೆಯಂತೆ. ಈ ದೋಷದ ಕಾರಣಕ್ಕೆ ಮಗನ ಮದುವೆ ವಿಳಂಬ ಆಗುವ ಸಾಧ್ಯತೆಗಳಿರುತ್ತವೆಯಂತೆ. ಮದುವೆ ಆದ ನಂತರ ಸಂತಾನ ಆಗುವುದು ತಡವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಜ್ಯೋತಿಷ್ಯರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments