ಇಂದು ಯಾವ ರಾಶಿಯವರಿಗೆ ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಗೊತ್ತಾ?

Webdunia
ಸೋಮವಾರ, 1 ಮಾರ್ಚ್ 2021 (06:57 IST)
ಬೆಂಗಳೂರು : ಇಂದಿನ ರಾಶಿ ಭವಿಷ್ಯದ ಪ್ರಕಾರ ನೀವು ಹುಟ್ಟಿದ ರಾಶಿಗನುಗುಣವಾಗಿ ಇಂದು ಯಾವ ಬಣ್ಣ , ಯಾವ ಸಂಖ್ಯೆ ಅದೃಷ್ಟ ಎಂಬುದನ್ನು ತಿಳಿದುಕೊಳ್ಳಿ.

*ಮೇಷರಾಶಿ : ಇವರಿಗೆ ಇಂದು 7 ಅದೃಷ್ಟದ ಸಂಖ್ಯೆಯಾದರೆ ಕೆನೆ ಮತ್ತು ಬಿಳಿ ಬಣ್ಣ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ವೃಷಭ ರಾಶಿ: ಇವರಿಗೆ ಇಂದು  7 ಅದೃಷ್ಟದ ಸಂಖ್ಯೆಯಾದರೆ ಕೆನೆ ಮತ್ತು ಬಿಳಿ ಬಣ್ಣ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಮಿಥುನ ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಕಟಕ ರಾಶಿ : ಇವರಿಗೆ ಇಂದು  8 ಅದೃಷ್ಟದ ಸಂಖ್ಯೆಯಾದರೆ, ಕಪ್ಪು ಮತ್ತು ನೀಲಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಸಿಂಹ ರಾಶಿ : ಇವರಿಗೆ ಇಂದು 7 ಅದೃಷ್ಟದ ಸಂಖ್ಯೆಯಾದರೆ ಕೆನೆ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಕನ್ಯಾ ರಾಶಿ : ಇವರಿಗೆ ಇಂದು 5 ಅದೃಷ್ಟದ ಸಂಖ್ಯೆಯಾದರೆ, ಹಸಿರು ಮತ್ತು ವೈಡೂರ್ಯ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ತುಲಾ ರಾಶಿ : ಇವರಿಗೆ ಇಂದು 7 ಅದೃಷ್ಟದ ಸಂಖ್ಯೆಯಾದರೆ ಕೆನೆ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ವೃಶ್ಚಿಕ ರಾಶಿ : ಇವರಿಗೆ ಇಂದು 9 ಅದೃಷ್ಟದ ಸಂಖ್ಯೆಯಾದರೆ, ಕೆಂಪು ಮತ್ತು ಮರೂನ್ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಧನು ರಾಶಿ : ಇವರಿಗೆ ಇಂದು  6 ಅದೃಷ್ಟದ ಸಂಖ್ಯೆಯಾದರೆ, ಪಾರದರ್ಶಕ ಮತ್ತು ಗುಲಾಬಿ  ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.
*ಮಕರ ರಾಶಿ : ಇವರಿಗೆ ಇಂದು 6 ಅದೃಷ್ಟದ ಸಂಖ್ಯೆಯಾದರೆ, ಪಾರದರ್ಶಕ ಮತ್ತು ಗುಲಾಬಿ  ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.  
*ಕುಂಭ ರಾಶಿ : ಇವರಿಗೆ ಇಂದು 4 ಅದೃಷ್ಟದ ಸಂಖ್ಯೆಯಾದರೆ, ಕಂದು ಮತ್ತು ಬೂದು ಬಣ್ಣ ಇವರಿಗೆ ಇವರಿಗೆ ಅದೃಷ್ಟವನ್ನು ತರುತ್ತದೆ.
* ಮೀನ ರಾಶಿ : ಇವರಿಗೆ ಇಂದು 2 ಅದೃಷ್ಟದ ಸಂಖ್ಯೆಯಾದರೆ, ಬೆಳ್ಳಿ ಮತ್ತು ಬಿಳಿ ಬಣ್ಣ ಇವರಿಗೆ ಅದೃಷ್ಟವನ್ನು ತರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments