ಮನೆ ದೇವರ ಮುಂದೆ ಎಷ್ಟು ದೀಪ ಬೆಳಗಿದರೆ ಶ್ರೇಯಸ್ಸು ಗೊತ್ತಾ?

Webdunia
ಬುಧವಾರ, 4 ಸೆಪ್ಟಂಬರ್ 2019 (08:47 IST)
ಬೆಂಗಳೂರು : ಪ್ರತಿದಿನ ದೇವರ ಪೂಜೆ ಮಾಡುವಾಗ ದೇವರ ಮನೆಯಲ್ಲಿ ದೀಪವನ್ನು ಹಚ್ಚುತ್ತೇವೆ. ಯಾವುದೇ ಶುಭ ಕಾರ್ಯ ನಡೆಸುವಾಗಲೂ ದೀಪ ಹಚ್ಚುವುದರ ಮೂಲಕವೇ ಪ್ರಾರಂಭಿಸುತ್ತೇವೆ. ಆದರೆ ಮನೆಯಲ್ಲಿ ದೇವರ ಮುಂದೆ ಎಷ್ಟು ದೀಪ ಹಚ್ಚಿದರೆ ಒಳ್ಳೆಯದು ಎಂಬ ಗೊಂದಲ ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ.




ಮನೆಯಲ್ಲಿ ಎರಡು ದೀಪ ಹಚ್ಚಿದರೆ ಉತ್ತಮ. ಯಾಕೆಂದರೆ ಮನುಷ್ಯ ಎಂದ ಮೇಲೆ ಸುಖದುಖಃ ಸಮಾನವಾಗಿರಬೇಕು. ಆದ್ದರಿಂದ ಸುಖ ಹಾಗೂ ದುಖಃದ ಸಂಕೇತವಾಗಿ 2 ದೀಪವನ್ನು ಹಚ್ಚಿದರೆ ಶ್ರೇಷ್ಠ ಎನ್ನಲಾಗಿದೆ. ಕಷ್ಟ ಸುಖ ಎರಡು ಸಮಾನವಾಗಿ ಬರಲಿ ಎಂಬ ಕಾರಣಕ್ಕೆ 2 ದೀಪ ಹಚ್ಚಬೇಕು ಎನ್ನುತ್ತಾರೆ ಪಂಡಿತರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮಂಗಳವಾರ ಆಂಜನೇಯ ಸುಪ್ರಭಾತಮ್ ಸ್ತೋತ್ರವನ್ನು ಓದಿ

ಶಿವನ ಪ್ರೀತ್ಯರ್ಥವಾಗಿ ಇಂದು ಬಿಲ್ವಾಷ್ಟಕಂ ಓದಿ

ಮುಂದಿನ ಸುದ್ದಿ
Show comments