ಸಮಸ್ಯೆಗಳನ್ನು ಪರಿಹರಿಸಲು ಮಣ್ಣಿನ ಆನೆಯ ವಿಗ್ರಹದಿಂದ ಹೀಗೆ ಮಾಡಿ

Webdunia
ಭಾನುವಾರ, 6 ಡಿಸೆಂಬರ್ 2020 (07:14 IST)
ಬೆಂಗಳೂರು :  ಮನೆಯಲ್ಲಿ ಸಮಸ್ಯೆಗಳು ಎದುರಾಗುವುದು ಸಹಜ. ಹಣಕಾಸಿನ ಸಮಸ್ಯೆ, ಗಂಡ ಹೆಂಡತಿ ಕಲಹ  ಮುಂತಾದ ಸಮಸ್ಯೆ ಎದುರಾಗುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಲು ಮಣ್ಣಿನ ಆನೆಯ ವಿಗ್ರಹದಿಂದ ಹೀಗೆ ಮಾಡಿ.

ಆನೆಯ ಪ್ರತಿಮೆಯನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಗಂಡ ಹೆಂಡತಿ ನಡುವೆ ಪ್ರೀತಿ ಮತ್ತು ಗೌರವ ಹೆಚ್ಚುತ್ತದೆ. ಹಾಗೇ ಎರಡು ಆನೆಗಳ ನಡುವೆ ಲಕ್ಷ್ಮೀದೇವಿ ಇರುವ ಚಿತ್ರವನ್ನು ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ಸಮೃದ್ಧಿ ನೆಲೆಸಿರುತ್ತದೆ. ಆರ್ಥಿಕ ಬಿಕ್ಕಟ್ಟು ನಿವಾರಿಸಲು ಬಾವಿಯ ಮೇಲೆ ಮಣ್ಣಿನ ಆನೆಯ ಪಾದಗಳನ್ನು ಇಡಿ. ಶತ್ರುಗಳನ್ನು ಜಯಿಸಲು ಮತ್ತು ಜಗಳವನ್ನು ಪರಿಹರಿಸಲು ಮಣ್ಣಿನ ಆನೆಯ ವಿಗ್ರಹವನ್ನು ದಾನ ಮಾಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments