ನಿಮ್ಮ ಮನೆಯಲ್ಲಿ ಸಮೃದ್ಧಿ, ಐಶ್ವರ್ಯ ಶಾಶ್ವತವಾಗಿರಬೇಕೆಂದರೆ ಹಾಲು ಉಕ್ಕುವ ವೇಳೆ ಹೀಗೆ ಮಾಡಿ

Webdunia
ಗುರುವಾರ, 16 ಜುಲೈ 2020 (09:06 IST)
Normal 0 false false false EN-US X-NONE X-NONE

ಬೆಂಗಳೂರು : ಮನೆಯಲ್ಲಿ ನಾವು ಪ್ರತಿದಿನ ಹಾಲನ್ನು ಕಾಯಿಸುತ್ತೇವೆ. ಆದರೆ ಎಲ್ಲಾ ಬಾರಿಯೂ ಎಲ್ಲರ ಮನೆಯಲ್ಲೂ ಆಕಸ್ಮಿಕವಾಗಿ ಹಾಲು ಉಕ್ಕುವುದಿಲ್ಲ. ಒಂದು ವೇಳೆ ಹಾಲು ಈ ರೀತಿ ಉಕ್ಕುವ ವೇಳೆ ನೀವು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಸಮೃದ್ಧಿ, ಐಶ್ವರ್ಯ ತುಂಬಿತುಳುಕುತ್ತದೆಯಂತೆ.  
 

ಹೌದು. ಹಾಲು ಉಕ್ಕುವುದು ಸಮೃದ್ಧಿಯ ಸಂಕೇತ. ಯಾರ ಮನೆ ಮೇಲೆ ಲಕ್ಷ್ಮೀದೇವಿಯ ಅನುಗ್ರಹವಿದೆಯೋ ಆ ಮನೆಯಲ್ಲಿ ಹಾಲು ಉಕ್ಕುತ್ತದೆ. ಆದಕಾರಣ ಹಾಲು ಉಕ್ಕುವಾಗ ಅದರೊಳಗೆ 4 ಅಕ್ಕಿಕಾಳನ್ನು ಹಾಕಬೇಕು, ಹಾಗೂ ಉಕ್ಕಿದ ಹಾಲಿನ ಪರಿಮಳ ಇಡೀ ಮನೆಗೆ ಪಸರಿಸುವವರೆಗೂ ಹಾಲನ್ನು ಮುಚ್ಚಬಾರದು. ಹೀಗೆ ಮಾಡದರೆ ಲಕ್ಷ್ಮೀದೇವಿ ನಿಮ್ಮ ಮನೆಗೆ ಪ್ರವೇಶಿಸಿ ನಿಮ್ಮ ಕಷ್ಟಗಳೆಲ್ಲಾ ದೂರವಾಗಿ ಅದೃಷ್ಟ ತಾಂಡವಾಡುತ್ತದೆ. 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ನಿವಾರಣೆಗೆ ದಶರಥ ಕೃತ ಶನಿ ಮಂತ್ರ ಕನ್ನಡದಲ್ಲಿ

ಅಭಿವೃದ್ಧಿಗಾಗಿ ಲಕ್ಷ್ಮೀ ದೇವಿಯ ಈ ಮಂತ್ರ ಪಠಿಸಿ

ಶ್ರೀ ಹರಿ ಸ್ತೋತ್ರ ಮಕ್ಕಳಿಗೂ ಹೇಳಿಸಿ

ವಿದ್ಯೆಗೆ ಸಂಬಂಧಿಸಿದ ಸಮಸ್ಯೆಯಾಗುತ್ತಿದ್ದರೆ ಈ ಸರಸ್ವತಿ ಸ್ತೋತ್ರ ಓದಿ

ಮಂಗಳವಾರ ಸುಬ್ರಹ್ಮಣ್ಯನ ಈ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments