ನಿಮ್ಮ ಕೆಲಸ ಪೂರ್ಣವಾಗಲು ಮನೆಯಿಂದ ಹೊರಡುವಾಗ ತಪ್ಪದೇ ಈ ಕೆಲಸ ಮಾಡಿ

Webdunia
ಶನಿವಾರ, 20 ಮಾರ್ಚ್ 2021 (06:42 IST)
ಬೆಂಗಳೂರು : ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಹೋಗುತ್ತಾರೆ. ಹಾಗೇ ತಾವು ಕೆಲಸ ಯಶಸ್ವಿಯಾಗಬೇಕೆಂದು ಅಂದುಕೊಂಡಿರುತ್ತಾರೆ. ಆದರೆ ಕೆಲವೊಮ್ಮೆ ಅವರ  ಕೆಲಸ ಕೆಡುತ್ತದೆ. ಹಾಗಾಗಿ ನೀವು ಹೋಗುವ ಕೆಲಸ ಯಶಸ್ವಿಯಾಗಬೇಕೆಂದರೆ ಮನೆಯಿಂದ ಹೊರಡುವಾಗ ಈ ಕೆಲಸ ತಪ್ಪದೇ ಮಾಡಿ.

ಮನೆಯಿಂದ ಹೊರಡುವ ಮುನ್ನ ಗಣಪತಿಗೆ ಹಾಗೂ ನಿಮ್ಮ ಮನೆದೇವರಿಗೆ ಪೂಜೆ ಮಾಡಿ. ಧೂಪ ಹಚ್ಚಿ, ತುಪ್ಪದ ದೀಪ ಬೆಳಗಿಸಿ. ಅರಶಿನ , ಕುಂಕುಮ , ಅಕ್ಕಿ ಮತ್ತು ಹೂವನ್ನು ಒಂದು ತಟ್ಟೆಯಲ್ಲಿ ಅಲಂಕರಿಸಿ ದೇವರಿಗೆ ಆರತಿ ಮಾಡಿ. ನಮ್ಮ ಕೆಲಸ ಯಶಸ್ವಿಯಾಗಲೆಂದು ದೇವರ ಬಳಿ ಸಂಕಲ್ಪ ಮಾಡಿ ಮನೆಯಿಂದ ಹೊರಡಿ.

ಇದರಿಂದ ಸಕರಾತ್ಮಕ ಶಕ್ತಿ ಪ್ರಭಾವ  ಹೆಚ್ಚಾಗಿ ನಿಮ್ಮ ಕೆಲಸಕ್ಕೆ ಎದುರಾಗುವ ವಿಘ್ನಗಳನ್ನು ದೂರಮಾಡಿ. ಕೆಲಸ ಯಶಸ್ವಿಯಾಗುವಂತೆ ಮಾಡುತ್ತದೆ. ನಿಮ್ಮ ಕೆಲಸ ಪೂರ್ಣವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಮುಂದಿನ ಸುದ್ದಿ
Show comments