ಗಂಡನನ್ನು ಒಲಿಸಿಕೊಳ್ಳಲು ಹೀಗೆ ಮಾಡಿ

Webdunia
ಸೋಮವಾರ, 20 ಜನವರಿ 2020 (05:52 IST)
ಬೆಂಗಳೂರು :  ಗಂಡ ತನ್ನ ಮಾತು ಕೇಳಬೇಕು ಎಂಬ ಹಂಬಲ ಎಲ್ಲಾ ಹೆಂಡತಿಗಿರುತ್ತದೆ. ಆದರೆ ಕೆಲವು ಪುರುಷರು ಹೆಂಡತಿಯ ಮಾತು ಕೇಳುವುದಿಲ್ಲ. ಅಂತವರು  ಮಾತು ಕೇಳಬೇಕೆಂದರೆ ಈ ಬೇರಿನಿಂದ ಹೀಗೆ ಮಾಡಿ.



ಮಂಗಳವಾರದಂದು ಬಿಳಿ ಎಕ್ಕದ ಗಿಡದ ಬೇರನ್ನು ತೆಗೆದುಕೊಂಡು ಬಂದು ಅದನ್ನು ಗಂಡನ ಸೊಂಟಕ್ಕೆ ಕಟ್ಟಬೇಕು. ಹಾಗೇ ಹೆಂಡತಿ ಅದನ್ನು ಮಂಗಳಸೂತ್ರಕ್ಕೆ ಕಟ್ಟಿಕೊಳ್ಳಬೇಕು. ಇದರಿಂದ ಅವರ ಸಂಸಾರ ಸುಖಕರವಾಗಿರುತ್ತದೆ. ಅಲ್ಲದೇ ಗಂಡ ಹೆಂಡತಿಯ ಮಾತನ್ನು ಕೇಳುತ್ತಾನೆ.


ಹಾಗೇ ಗಂಡ ಹೆಂಡತಿಯ ನಡುವೆ ಜಗಳ ನಡೆಯುತ್ತಿದ್ದರೆ ನೀವು ರಾತ್ರಿ ಮಲಗುವ ಮಂಚದ ಕೆಳಗೆ ಕರ್ಪೂರ ಹಾಗೂ ಸಿಂಧೂರವನ್ನು ಇಡಬೇಕು. ಬೆಳಿಗ್ಗೆ ಎದ್ದ ತಕ್ಷಣ ಗಂಡ ಕರ್ಪೂರವನ್ನು ಹಚ್ಚಿದರೆ ಹೆಂಡತಿ ಮಂಚದ ಸುತ್ತಲೂ ಸಿಂಧೂರವನ್ನು ಹಾಕಬೇಕು. ಹೀಗೆ ಮಾಡುತ್ತಾ ಬಂದರೆ ಅವರ ನಡುವೆ ಅನ್ಯೋನ್ಯತೆ ಬೆಳೆಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರ ಓದಲೇಬೇಕಾದ ಹನುಮಾನ್ ಸುಪ್ರಭಾತಮ್

ಲಲಿತಾ ಪಂಚರತ್ನಂ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಬಾಲ ಮುಕುಂದಾಷ್ಟಕಂ ಮಕ್ಕಳಿಗೆ ಹೇಳಿಸಿ

ನಿಮ್ಮ ಈ ತಪ್ಪು ದಾರಿದ್ರ್ಯಕ್ಕೆ ಕಾರಣವಾಗಬಹುದು

ದೇವಿ ಅಪಾರಜಿತ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments