Webdunia - Bharat's app for daily news and videos

Install App

ಸರ್ಕಾರಿ ಉದ್ಯೋಗಕ್ಕಾಗಿ ಸೂರ್ಯ ಗ್ರಹದ ಅನುಗ್ರಹ ಪಡೆಯಲು ಹೀಗೆ ಮಾಡಿ

Webdunia
ಬುಧವಾರ, 24 ಮಾರ್ಚ್ 2021 (06:20 IST)
ಬೆಂಗಳೂರು : ಸರ್ಕಾರಿ ನೌಕರಿ ಪಡೆಯಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಇದಕ್ಕೆ ಸೂರ್ಯ ಬಲವಾದ ಸ್ಥಾನದಲ್ಲಿ ಕುಳಿತಿರಬೇಕು. ಸೂರ್ಯ ಮತ್ತು ಗುರು ಶುಭ ಸ್ಥಾನದಲ್ಲಿದ್ದರೆ ಸರ್ಕಾರಿ ನೌಕರಿಯಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತೀರಿ. ಹಾಗಾಗಿ ಈ ರೀತಿಯಲ್ಲಿ ಸೂರ್ಯ ಗ್ರಹವನ್ನು ಬಲಪಡಿಸಿಕೊಳ್ಳಿ.

ಸೂರ್ಯನನ್ನು ಬಲಪಡಿಸಲು ಆದಿತ್ಯ ಹೃದಯ ಸ್ತೋತ್ರವನ್ನು ನಿಯಮಿತವಾಗಿ ಪಠಿಸಿ. ಸೂರ್ಯನಿಗೆ ಅರ್ಗ್ಯವನ್ನು ಅರ್ಪಿಸಿ. ಪ್ರತಿದಿನ ಬೆಳಿಗ್ಗೆ ಸ್ನಾನಾಧಿಗಳನ್ನು ಮಾಡಿ ಉದಯಿಸುತ್ತಿರುವ ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ಅರ್ಗ್ಯವನ್ನು ಅರ್ಪಿಸಬೇಕು. ಅರ್ಗ್ಯವನ್ನು ಅರ್ಪಿಸುವಾಗ ಹರಿಯುವ ನೀರಿನ ಮಧ್ಯದಲ್ಲಿ ಸೂರ್ಯನನ್ನು ನೋಡಬೇಕು.

ಹಾಗೇ ಸೂರ್ಯನನ್ನು ಬಲಪಡಿಸಲು ವಿಷ್ಣುವನ್ನು ಪೂಜಿಸಿ. ಭಾನುವಾರದಂದು ಉಪವಾಸ, ವ್ರತಗಳನ್ನು ಮಾಡಿ. ಮಾಣಿಕ್ಯರತ್ನವನ್ನು ಧರಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ಚಾಲೀಸಾ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಅಕಾಲ ಮೃತ್ಯುಭಯ ಕಾಡುತ್ತಿದ್ದರೆ ಈ ಮಂತ್ರವನ್ನು ಜಪಿಸಿ

ಲಲಿತಾ ಪಂಚರತ್ನ ಸ್ತೋತ್ರ ತಪ್ಪದೇ ಓದಿ

ಇಂದು ಎಲ್ಲೆಲ್ಲೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ: ಈ ವೃತಾಚರಣೆಯಿಂದ ವಿಶೇಷ ಫಲ ಪ್ರಾಪ್ತಿ

ವರಮಹಾಲಕ್ಷ್ಮಿ ಹಬ್ಬದ ದಿನ ಹೇಳಬೇಕಾದ ಲಕ್ಷ್ಮೀ ಮಂತ್ರ

ಮುಂದಿನ ಸುದ್ದಿ
Show comments