Webdunia - Bharat's app for daily news and videos

Install App

ಮನೆಯಲ್ಲಿ ನೆಮ್ಮದಿ ಇಲ್ಲವಾದಲ್ಲಿ ಈ ಸರಳ ಪರಿಹಾರ ಮಾಡಿ

Webdunia
ಮಂಗಳವಾರ, 28 ನವೆಂಬರ್ 2023 (11:05 IST)
ಪ್ರತಿದಿನ ಮನೆಯಲ್ಲಿ ಸಂಕಷ್ಟಗಳು ಕಂಡು ಬಂದಲ್ಲಿ ಯಾಕೆ ಈ ರೀತಿ ನಡೆಯುತ್ತವೆ ಎನ್ನುವುದು ಮನಸ್ಸಿಗೆ ಬೇಸರ ತರಿಸುತ್ತದೆ. ಆದರೆ, ನಿಮ್ಮ ಮನೆಯಲ್ಲಿಯೇ ಸರಳ ಪೂಜೆಯ ಮೂಲಕ ನಕಾರಾತ್ಮಕ ಶಕ್ತಿಗಳನ್ನು ಹೊಡೆದೊಡಿಸಿ ಸಕಾರಾತ್ಮಕ ಶಕ್ತಿಗಳನ್ನು ತರಬಹುದಾಗಿದೆ. 
 
ಮನೆಯೊಳಗೆ ನಕರಾತ್ಮಕ ಶಕ್ತಿ ಇದ್ದಾಗ ಆ ಮನೆಯಲ್ಲಿ ಯಾವಾಗಲೂ ಕಲಹ, ಜಗಳ  ನಡೆಯುತ್ತಿರುತ್ತದೆ. ಅಲ್ಲದೇ ಅಂತಹ  ಮನೆಯಲ್ಲಿ ಲಕ್ಷ್ಮೀದೇವಿ ಕೂಡ ನೆಲೆಸುವುದಿಲ್ಲ. ಇದರಿಂದ ಆ ಮನೆಯಲ್ಲಿ ಸುಖ ಶಾಂತಿ ಇರುವುದಿಲ್ಲ. ಅದಕ್ಕಾಗಿ ಪ್ರತಿ ಶನಿವಾರ ತಪ್ಪದೇ ಈ ಪರಿಹಾರ ಮಾಡಿ.
 
ಪ್ರತಿ ಶನಿವಾರ ಸಂಜೆ ಆರು ಗಂಟೆಯ ಹೊತ್ತಿಗೆ ಒಂದು ಬಟ್ಟಲಿನಲ್ಲಿ ಹಸುವಿನ ಬೆರಣಿ, ಒಂದು ಚಮಚ ತುಪ್ಪ, ಒಂದೆರಡು ಕರ್ಪೂರ, ಸ್ವಲ್ಪ ಧೂಪದ ಪುಡಿ ಹಾಕಿ ದೇವರ ಮನೆಯಲ್ಲಿ ಪೂಜೆ ಮಾಡಿ.

ಬಳಿಕ ಆ ದೀಪವನ್ನು ಮನೆಯೆಲ್ಲಾ ಹರಡಿದರೆ ಯಾವುದೇ ನಕರಾತ್ಮಕ ಶಕ್ತಿ ಮನೆಯೊಳಗಿದ್ದರೂ ಹೊರಗೆ ಹೋಗುತ್ತದೆ. ಹಾಗೇ ಅಂತಹ ಮನೆಯಲ್ಲಿ ಲಕ್ಷ್ಮೀದೇವಿಯು ಸದಾ ನೆಲೆಸಿರುತ್ತಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ರೋಗ, ಮೃತ್ಯು ಭಯ ನಾಶಕ್ಕಾಗಿ ಶಿವನ ಈ ಸ್ತೋತ್ರ ಓದಿ

ಶನಿ ದೋಷವಿರುವವರು ಓದಲೇ ಬೇಕಾದ ಸ್ತೋತ್ರ

ಮಹಾವಿಷ್ಣು, ಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಅಂದುಕೊಂಡ ಕೆಲಸವಾಗಬೇಕಾದರೆ ಸಾಯಿ ಬಾಬಾ ಪ್ರಾರ್ಥನಾಷ್ಟಕಂ ಓದಿ

ಬುಧ ಕವಚಂ ಸ್ತೋತ್ರವನ್ನು ವಿದ್ಯಾರ್ಥಿಗಳು ತಪ್ಪದೇ ಓದಬೇಕು ಯಾಕೆ ನೋಡಿ

ಮುಂದಿನ ಸುದ್ದಿ
Show comments