ಉದ್ಯೋಗದಲ್ಲಿ ಯಶಸ್ಸು ಸಿಗಲು ಅಕ್ಕಿಹಿಟ್ಟಿನಿಂದ ಈ ಒಂದು ಚಿಕ್ಕ ಕೆಲಸ ಮಾಡಿ

Webdunia
ಸೋಮವಾರ, 5 ಅಕ್ಟೋಬರ್ 2020 (08:16 IST)
ಬೆಂಗಳೂರು : ಎಲ್ಲರಿಗೂ ಉದ್ಯೋಗದಲ್ಲಿ ಯಶಸ್ಸು ಸಿಗಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಅಕ್ಕಿಹಿಟ್ಟಿನಿಂದ ಈ ಒಂದು ಚಿಕ್ಕ ಕೆಲಸ ಮಾಡಿ.

ಉದ್ಯೋಗದಲ್ಲಿ ಯಶಸ್ಸು ಬಯಸುವವರು ಸೂರ್ಯನಾರಾಯಣ ದೇವರ ಅನುಗ್ರಹ ಪಡೆಯಬೇಕು. ಆದಕಾರಣ ಭಾನುವಾರದಂದು ಮನೆಯ ಪ್ರತ್ಯೇಕವಾದ ಒಂದು ಸ್ಥಳದಲ್ಲಿ ಅಕ್ಕಿಹಿಟ್ಟಿನಿಂದ ವೃತ್ತಾಕಾರ ಬಿಡಿಸಿಕೊಂಡು ಅದರ ಮಧ್ಯದಲ್ಲಿ ಒಂದು ತಾಮ್ರದ ಬಿಂದಿಗೆ ಇಟ್ಟು ಅದಕ್ಕೆ ಸೂರಯನಿಗೆ ಪ್ರಿಯವಾದ ಕುಂಕುಮ ಕೇಸರಿ ಹೂವನ್ನು ಹಾಕಿ, ಗಂಧವನ್ನು, ಅಕ್ಷತೆಯನ್ನು ಹಾಕಿ ಪೂಜೆ ಮಾಡಿ, ಸೂರ್ಯನಲ್ಲಿ ಸಂಕಲ್ಪ ಮಾಡಿ, 5 ನಿಮಿಷದ ಬಳಿಕ ಅದರಿಂದ ಸ್ನಾನ ಮಾಡುವುದರಿಂದ ನಿಮ್ಮ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.    

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments