ಮಂಗಳವಾರ ಹಾಗೂ ಶುಕ್ರವಾರದಂದು ದೇವರಿಗೆ ದೀಪ ಹಚ್ಚುವಾಗ ತಪ್ಪದೇ ಈ ಕೆಲಸ ಮಾಡಿ

Webdunia
ಬುಧವಾರ, 15 ಏಪ್ರಿಲ್ 2020 (07:13 IST)
Normal 0 false false false EN-US X-NONE X-NONE

ಬೆಂಗಳೂರು : ಮನೆಯಲ್ಲಿ ಸುಖ ನೆಮ್ಮದಿ ಇರಬೇಕೆಂದು ಪ್ರತಿಯೊಬ್ಬರು ಪ್ರತಿದಿನ ದೇವರಿಗೆ ದೀಪವನ್ನು ಬೆಳಗುತ್ತಾರೆ. ಆದರೆ ಮಂಗಳವಾರ ಹಾಗೂ ಶುಕ್ರವಾರದಂದು ದೇವರಿಗೆ ದೀಪ ಹಚ್ಚುವಾಗ ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ.
 


 

ಮಂಗಳವಾರ ಹಾಗೂ ಶುಕ್ರವಾರದಂದು ದೇವರಿಗೆ ದೀಪ ಹಚ್ಚುವಾಗ ದೀಪಕ್ಕೆ 2 ಲವಂಗ ಹಾಕಬೇಕು. ಲವಂಗ ಶುಕ್ರನ ಸಂಕೇತವಾದ್ದರಿಂದ ಹೀಗೆ ಮಾಡಿದರೆ ಶುಕ್ರನ ಅನುಗ್ರಹ ನಿಮ್ಮ ಮನೆಯ ಮೇಲಾಗುತ್ತದೆ. ಇದರಿಂದ ಲಕ್ಷ್ಮೀ ದೇವಿ ಮನೆಯಲ್ಲಿ ನೆಲೆಸುತ್ತಾಳೆ. ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments