ನಿಮ್ಮ ಪಾಪವಿಮೋಚನೆಯಾಗಲು ಇಂದು ಈ ಚಿಕ್ಕ ಕೆಲಸ ಮಾಡಿ

Webdunia
ಗುರುವಾರ, 19 ಮಾರ್ಚ್ 2020 (06:05 IST)
ಬೆಂಗಳೂರು : ಇಂದು ಗುರುವಾರದಂದು ಪಾಪವಿಮೋಚನಿ ಏಕಾದಶಿ ಇರುವುದರಿಂದ ಇಂದು ನಿಮ್ಮ ಮನೆಯಲ್ಲಿ ಈ ಚಿಕ್ಕ ಕೆಲಸ ಮಾಡಿದರೆ ನಿಮ್ಮ ಜನ್ಮ ಜನ್ಮದ ಪಾಪ ಕಳೆದು ಅದೃಷ್ಟ ಹುಡುಕಿಕೊಂಡು ಬರುತ್ತದೆ.


ಇಂದು ದೇವರ ಪೂಜೆ ಮುಗಿದ ಬಳಿಕ ಒಂದು ಲೋಟದಲ್ಲಿ ನೀರನ್ನು ಹಾಕಿ ಅದಕ್ಕೆ  ಅರಶಿನ ಹಾಕಿ ಮಿಕ್ಸ್ ಮಾಡಿ ಆ ಅರಶಿನ ಮಿಶ್ರಿತ ನೀರನ್ನು ದೇವರ ಕೋಣೆಯಲ್ಲಿ ದೇವರ ಮುಂದೆ ಇಡಬೇಕು ಹಾಗೇ ಅದರ ಪಕ್ಕದಲ್ಲಿ ಒಂದು ವೀಳ್ಯದೆಲೆಯನ್ನು ಇಡಿ.


ಇವೆರಡು ಆ ದಿನ ಪೂರ್ತಿ ಅಲ್ಲೇ ಇಡಬೇಕು.  ಮರುದಿನ ಆ ಲೋಟದಲ್ಲಿರುವ ನೀರನ್ನು ವೀಳ್ಯದೆಲೆಯ ಸಹಾಯದಿಂದ ಇಡೀ ಮನೆಗೆ ಹಾಗೂ ಮನೆಯವರ ತಲೆಯ ಮೇಲೆ ಪ್ರೋಕ್ಷಣೆ ಮಾಡಬೇಕು. ಇದರಿಂದ ಎಲ್ಲಾ ದೋಷಗಳು ಕಳೆದು ಪಾಪವಿಮೋಚನೆಯಾಗುತ್ತದೆ. ಮಹಾಲಕ್ಷ್ನೀ ದೇವಿಯ ಅನುಗ್ರಹವಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments