ಮನೆದೇವರು ಯಾವುದೆಂದು ತಿಳಿಯದವರು ಅದನ್ನು ತಿಳಿದುಕೊಳ್ಳಲು ಹೀಗೆ ಮಾಡಿ

Webdunia
ಸೋಮವಾರ, 13 ಜನವರಿ 2020 (06:12 IST)
ಬೆಂಗಳೂರು : ಪ್ರತಿಯೊಬ್ಬರಿಗೂ ಮನೆ ದೇವರು ಅಂತ ಇರುತ್ತದೆ. ಯಾವುದೇ ಪೂಜೆ , ಶುಭ ಕಾರ್ಯಗಳನ್ನು ಮಾಡುವುದಾದರೂ ಮನೆದೇವರಿಗೆ ಮೊದಲು ಪೂಜೆ ಸಲ್ಲಿಸುತ್ತೇವೆ. ಆದರೆ ಕೆಲವರಿಗೆ ಮನೆದೇವರು ಯಾವುದೆಂದು ತಿಳಿದಿರುವುದಿಲ್ಲ. ಅಂತವರು ಈ ವಿಧಾನದಿಂದ ತಿಳಿದುಕೊಳ್ಳಬಹುದು.



*ದೇವರ ಮನೆಯಲ್ಲಿ ಒಂದು ವೀಳ್ಯದೆಲೆಯ ಮೇಲೆ ಒಂದು ಹಿಡಿ ಜೇಡಿ ಮಣ್ಣುನ್ನು ಇಟ್ಟು ಅದಕ್ಕೆ ಅರಿಶಿನ, ಕುಂಕುಮ, ವಿಭೂತಿ, ಹೂವಿಟ್ಟು, ದೂಪ, ದೀಪಗಳಿಂದ  ನಿತ್ಯ ಭಕ್ತಿಯಿಂದ ಪೂಜೆ ಮಾಡಿ. ಹೀಗೆ ಮಾಡಿದರೆ ನಿಮ್ಮ ಕನಸಿನಲ್ಲಿ ಅಥವಾ ಬೇರೆಯವರಿಂದ ನಿಮ್ಮ ಮನೆ ದೇವರ ಬಗ್ಗೆ ತಿಳಿಯುತ್ತದೆ.


*ಪ್ರತೀ ತಿಂಗಳು ಅಮಾವಾಸ್ಯೆ ದಿನ ಆಂಜನೇಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಿಮ್ಮ ಬೇಡಿಕೆಗಳನ್ನು ಬೇಡಿಕೊಂಡು ಬನ್ನಿ. ಹೀಗೆ 21 ಅಮಾವಾಸ್ಯೆ ಮಾಡಿದರೆ  ನಿಮ್ಮ ಕನಸಿನಲ್ಲಿ ಅಥವಾ ಬೇರೆಯವರಿಂದ ನಿಮ್ಮ ಮನೆ ದೇವರ ಬಗ್ಗೆ ತಿಳಿಯುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಶಿವನಿಗೆ ಪೂಜೆ ಮಾಡುವಾಗ ಈ ಸ್ತೋತ್ರವನ್ನು ತಪ್ಪದೇ ಓದಿ

ವ್ಯಾಸರಾಜ ವಿರಚಿತ ಶ್ರೀ ಯಂತ್ರೋಧಾರಕ ಹನುಮತ್ ಸ್ತೋತ್ರ

ವಿವಾಹಾದಿ ಅಡ್ಡಿಗಳ ನಿವಾರಣೆಗೆ ಶ್ರೀ ಪದ್ಮಾವತಿ ಸ್ತೋತ್ರ

ಲಕ್ಷ್ಮೀ ಗಾಯತ್ರೀ ಮಂತ್ರ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments