ಸಂಜೆ ದೀಪ ಹಚ್ಚಿದ ಮೇಲೆ ಮಹಿಳೆಯರು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ

Webdunia
ಬುಧವಾರ, 18 ಡಿಸೆಂಬರ್ 2019 (06:17 IST)
ಬೆಂಗಳೂರು: ಸ್ತ್ರೀಯರನ್ನು ಮನೆಯ ಅದೃಷ್ಟ ಲಕ್ಷ್ಮೀ ಎಂದು ಕರೆಯುತ್ತಾರೆ. ಇಂತಹ ಸ್ತ್ರೀಯರು ಸಂಜೆಯ ವೇಳೆ ದೀಪ ಹಚ್ಚಿದ ಮೇಲೆ ಈ ಕೆಲಸಗಳನ್ನು ಮಾಡಬಾರದು.



ಸಾಮಾನ್ಯವಾಗಿ ಸೂರ್ಯಾಸ್ತವಾದ ಮೇಲೆ ಮಹಿಳೆಯರು ಮನೆಯ ಕಸ ಗುಡಿಸಿ ಕ್ಲೀನ್ ಮಾಡಿ ನಂತರ ದೀಪ ಬೆಳಗುತ್ತಾರೆ. ಆದರೆ ಕೆಲವರು ದೀಪ ಹಚ್ಚಿದ ಮೇಲೆ ಮತ್ತೆ ಮನೆಯ ಕಸವನ್ನು ಗುಡಿಸುತ್ತಾರೆ. ಇದರಿಂದ ಆ ಮನೆಯಲ್ಲಿ  ನಿತ್ಯ ದಾರಿದ್ರ್ಯ, ಅನಾರೋಗ್ಯ, ಗಲಾಟೆ ನಡೆಯುತ್ತದೆ. ಯಾವುದೇ ಶುಭಕಾರ್ಯ ಮಾಡಲು ಹೋದರು ಜಗಳ, ಗಲಾಟೆ ನಡೆಯುತ್ತದೆಯಂತೆ. ಆದ್ದರಿಂದ ಸಂಜೆಯ ವೇಳೆ ದೀಪ ಹಚ್ಚಿದ ಮೇಲೆ ಯಾವ ಮನೆಯಲ್ಲೂ ಈ ಕೆಲಸ ಮಾಡಬೇಡಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ವಿಘ್ನ, ಸಂಕಷ್ಟಗಳ ನಿವಾರಣೆಗಾಗಿ ಇಂದು ಈ ಗಣೇಶ ಸ್ತೋತ್ರ ಓದಿ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments