ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗಬಾರದಂತಿದ್ದರೆ ಪ್ರತಿದಿನ ಅಕ್ಕಿ ತೊಳೆಯುವಾಗ ಹೀಗೆ ಮಾಡಿ

Webdunia
ಶುಕ್ರವಾರ, 10 ಜುಲೈ 2020 (08:15 IST)
ಬೆಂಗಳೂರು : ಅನ್ನವನ್ನು ಅನ್ನಪೂರ್ಣೇಶ್ವರಿಯ ಸ್ವರೂಪ ಎನ್ನುತ್ತಾರೆ. ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗಬಾರದಂತಿದ್ದರೆ ನೀವು ಅಕ್ಕಿ ತೊಳೆಯುವ ಮೊದಲು ಈ ಸಣ್ಣ ಕೆಲಸವನ್ನು ಮಾಡಿ.

ಪ್ರತಿದಿನ ಅಡುಗೆ ಮಾಡುವ ವೇಳೆ ಅಕ್ಕಿ ತೊಳೆಯುವ ಮೊದಲು ಅದರಲ್ಲಿ ಒಂದು ಮುಷ್ಟಿ ಅಕ್ಕಿಯನ್ನು ಒಂದು ಚೀಲದಲ್ಲಿ ಹಾಕುತ್ತಾ ಬನ್ನಿ. 11 ದಿನವಾದ ಬಳಿಕ ಈ ಅಕ್ಕಿಯನ್ನು ಬಡವರಿಗೆ, ನಿರ್ಗತಿಕರಿಗೆ ದಾನ ಮಾಡಿ. ಇದರಿಂದ ಅನ್ನಪೂರ್ಣೇಶ್ವರಿ ಪ್ರಸನ್ನಗೊಂಡು ನಿಮ್ಮ ಮನೆಯಲ್ಲಿ ಅನ್ನದ ಕೊರತೆಯಾಗದಂತೆ ಅನುಗ್ರಹಿಸುತ್ತಾಳೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಂಗಳವಾರಕ್ಕೆ ನವ ದುರ್ಗೆಯರ ಸ್ತೋತ್ರ ಓದಿ

ಈ ಮಂತ್ರವನ್ನು ಹೇಳಿಕೊಂಡು ಇಂದು ಶಿವನ ಪೂಜೆ ಮಾಡಿ

ಆಪದುದ್ದಾರಕ ಹನುಮತ್ ಸ್ತೋತ್ರ ಕನ್ನಡದಲ್ಲಿ

ಹಣಕಾಸಿನ ಸಮಸ್ಯೆ ನಿವಾರಣೆಗೆ ಈ ಲಕ್ಷ್ಮೀ ಸ್ತೋತ್ರ ಓದಿ

ಮಹಾವಿಷ್ಣುವಿನ ಅನುಗ್ರಹಕ್ಕಾಗಿ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments