ಧನಪ್ರಾಪ್ತಿಯಾಗಲು 10 ನಿಮಿಷ ಕುಬೇರ ಮುದ್ರೆಯನ್ನ ಸ್ಮರಣೆ ಮಾಡಿ

Webdunia
ಭಾನುವಾರ, 22 ಡಿಸೆಂಬರ್ 2019 (06:27 IST)
ಬೆಂಗಳೂರು : ಲಕ್ಷ್ಮೀದೇವಿ ಸಂಪತ್ತಿಗೆ ಅಧಿದೇವತೆಯಾದರೂ ಕೂಡ ಆಕೆಯ ಸಂಪತ್ತನ್ನು ಕಾಯುವವನು ಕುಬೇರ. ಆದ್ದರಿಂದ ಲಕ್ಷ್ಮೀದೇವಿಯನ್ನು ಒಲಿಸಿಕೊಳ್ಳುವ ಮೊದಲು ಕುಬೇರನನ್ನು ಮನೆಗೆ  ಆಹ್ವಾನಿಸಬೇಕು. ಆಗ  ಲಕ್ಷ್ಮೀದೇವಿಯು ನಿಮ್ಮ ಮನೆಗೆ ಬರುತ್ತಾಳೆ. ಆದಕಾರಣ ಮೊದಲು ಈ ರೀತಿಯಾಗಿ ಕುಬೇರನನ್ನು ಮನೆಗೆ ಆಹ್ವಾನಿಸಿ.



ಮುದ್ರಾ ಶಾಸ್ತ್ರ ಪ್ರಕಾರ ಪ್ರತಿದಿನ ಕುಬೇರ ಮುದ್ರೆಯನ್ನ 10 ನಿಮಿಷ ಸ್ಮರಣೆ ಮಾಡಬೇಕು. ಬೆಳಿಗ್ಗೆ ಸ್ನಾನ ಮಾಡಿದ ನಂತರ ನಿಮ್ಮ ಬಲಕೈಯ ಹೆಬ್ಬೆರಳು, ತೋರುಬೆರಳು ಹಾಗೂ ಮಧ್ಯದ ಬೆರಳನ್ನು ಒಟ್ಟಾಗಿ ಸೇರಿಸಿ “ಓಂ ಸಂ ಕುಬೇರಾಯ ನಮಃ” ಎಂದು ಮಂತ್ರವನ್ನು ಪಠಿಸಿದರೆ ನಿಮಗೆ ಅನೇಕ ಮಾರ್ಗದಲ್ಲಿ ಧನಪ್ರಾಪ್ತಿಯಾಗುತ್ತದೆ.  

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಮಂತ್ರಗಳನ್ನು ಜಪಿಸಲು ಬೆಸ್ಟ್ ಟೈಂ ಯಾವುದು

ಲಕ್ಷ್ಮಿಯ ಅನುಗ್ರಹಕ್ಕಾಗಿ ಚತುರ್ವಿಂಶತಿ ಸ್ತೋತ್ರ

ಗುರುವಾರ ಸಾಯಿನಾಥ ಅಷ್ಟಕಂ ತಪ್ಪದೇ ಓದಿ

ಬುಧವಾರದಂದು ಈ ರೀತಿ ಮಾಡಿದರೆ ನಿಮ್ಮ ಈ ಕಷ್ಟಗಳು ದೂರಾ

ದುರ್ಗಾ ಸಪ್ತ ಶ್ಲೋಕೀ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments