ಮಂಗಳವಾರ ದೇವಿಗೆ ವಿಶೇಷವಾದ ದಿನವಾಗಿದ್ದು, ಈ ದಿನದಂದು ಶ್ರೀ ಮಾತಂಗೀ ದೇವಿಯ ಹೃದಯಾಷ್ಟಕಂ ಸ್ತೋತ್ರವನ್ನು ಓದುವುದರಿಂದ ಉತ್ತಮ ಫಲಗಳನ್ನು ಕಾಣುವಿರಿ. ಕನ್ನಡದಲ್ಲಿ ಇಲ್ಲಿದೆ ನೋಡಿ.ಏಕದಾ ಕೌತುಕಾವಿಷ್ಟಾ ಭೈರವಂ ಭೂತಸೇವಿತಮ್ | ಭೈರವೀ ಪರಿಪಪ್ರಚ್ಛ ಸರ್ವಭೂತಹಿತೇ ರತಾ || ೧ || ಶ್ರೀಭೈರವ್ಯುವಾಚ | ಭಗವನ್ಸರ್ವಧರ್ಮಜ್ಞ ಭೂತವಾತ್ಸಲ್ಯಭಾವನ | ಅಹಂ ತು ವೇತ್ತುಮಿಚ್ಛಾಮಿ ಸರ್ವಭೂತೋಪಕಾರಮ್ || ೨ || ಕೇನ ಮಂತ್ರೇಣ ಜಪ್ತೇನ ಸ್ತೋತ್ರೇಣ ಪಠಿತೇನ ಚ | ಸರ್ವಥಾ ಶ್ರೇಯಸಾಂ...