ಇಂದು ಶನಿವಾರವಾಗಿದ್ದು ಶನೀಶ್ವರನ ವಾರವಾಗಿದೆ. ಶನಿ ದೋಷವಿದ್ದಲ್ಲಿ ಇಂದು ತಪ್ಪದೇ ಶನಿ ದೇವನ ಮಂತ್ರ, ಸ್ತೋತ್ರ ಪಠಣ ಮಾಡಿದರೆ ಶನಿ ದೋಷದಿಂದ ತಕ್ಕ ಮಟ್ಟಿಗೆ ಮುಕ್ತಿ ಸಿಗಬಹುದಾಗಿದೆ.
ಸಾಡೇ ಸಾತಿ ಶನಿ ದೋಷವಿದ್ದಲ್ಲಿ ಜೀವನದಲ್ಲಿ ಕಷ್ಟ-ನಷ್ಟಗಳು, ಉದ್ಯೋಗ ಸ್ಥಳದಲ್ಲಿ ಸ್ಥಾನ ಭ್ರಷ್ಟತೆ, ಅಪವಾದದ ಭೀತಿ, ಆರ್ಥಿಕವಾಗಿ ಹಿನ್ನಡೆ, ಮಾನಸಿಕ ಕ್ಲೇಶಗಳು ಬರುವ ಸಾಧ್ಯತೆಯಿದೆ. ಶನಿ ದೋಷದಿಂದ ಪರಿಹಾರ ಸಿಗಬೇಕೆಂದರೆ 70 ದಿನಗಳವರೆಗೆ ತಪ್ಪದೇ ಶನಿ ಸಪ್ತ ನಾಮಾವಳಿಯನ್ನು ಪಠಿಸಿ. ಕನ್ನಡದಲ್ಲಿ ಇಲ್ಲಿದೆ ನೋಡಿ.