ಈ ಸಂಖ್ಯೆಯಲ್ಲಿ ಜನಿಸಿದವರ ಮೇಲೆ ಲಕ್ಷ್ಮಿಯ ಅನುಗ್ರಹವಿರುತ್ತದೆಯಂತೆ

Webdunia
ಭಾನುವಾರ, 11 ಏಪ್ರಿಲ್ 2021 (06:57 IST)
ಬೆಂಗಳೂರು : ಲಕ್ಷ್ಮಿ ಸಂಪತ್ತಿಗೆ ಅಧಿದೇವತೆ. ಹಾಗಾಗಿ ಲಕ್ಷ್ಮಿ ಯಾರಿಗೆ ಒಲಿಯುತ್ತಾಳೋ ಅವರ ಬಳಿ ಸಂಪತ್ತು ತುಂಬಿ ತುಳುಕುತ್ತಿರುತ್ತದೆ. ಹಾಗಾಗಿ ಈ ಸಂಖ್ಯೆಯಲ್ಲಿ ಜನಿಸಿದವರ ಮೇಲೆ ಲಕ್ಷ್ಮಿಯ ಅನುಗ್ರಹ ಯಾವಾಗಲೂ ಇರುವುದರಿಂದ ಅವರು ಶ್ರೀಮಂತರಾಗಿರುತ್ತಾರಂತೆ.

ಸಂಖ್ಯಾಶಾಸ್ತ್ರದ ಪ್ರಕಾರ 3, 12, 21,30 ರ ಜನ್ಮ ದಿನಾಂಕವನ್ನು ಹೊಂದಿರುವವರು ರಾಡಿಕ್ಸ್ 3 ಅನ್ನು ಹೊಂದಿರುತ್ತಾರೆ. ಇವರ ಮೇಲೆ ಲಕ್ಷ್ಮಿಯ ಅನುಗ್ರಹವಿರುವುದರಿಂದ ಇವರು ಸಾಕಷ್ಟು ಸಮೃದ್ಧ, ಸಂಪತ್ತನ್ನು ಹೊಂದಿರುತ್ತಾರೆ. ಇವರು ತುಂಬಾ ಧೈರ್ಯಶಾಲಿಗಳಾಗಿರುತ್ತಾರೆ. ಇವರು ಕಠಿಣ ಶ್ರಮ, ತಮ್ಮ ತೀಕ್ಷ್ಣ ಬುದ್ಧಿಶಕ್ತಿಯಿಂದ ಅಲ್ಫಾವಧಿಯಲ್ಲಿಯೇ ತಮ್ಮ ಗುರುಯನ್ನು ಮುಟ್ಟುತ್ತಾರೆ.

ರಾಡಿಕ್ಸ್ 3ರನ್ನು ಹೊಂದಿರುವವರು ಚರ್ಮದ ಸಮಸ್ಯೆಗೆ ಒಳಗಾಗುತ್ತಾರೆ. ಬೆನ್ನು ನೋವು, ಕಾಲು ಸಂಧಿನೋವಿಗೆ ಒಳಗಾಗುತ್ತಾರೆ. ಇವರಿಗೆ ಗುರುವಾರ ತುಂಬಾ ಅನುಕೂಲಕರ ದಿನವಾಗಿದೆ. ನೀಲಿ, ಕೆಂಪು, ಗುಲಾಬಿ ಬಣ‍್ಣಗಳು ಇವರಿಗೆ ಶುಭವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಈ ದೋಷವಿದ್ದರೆ ಸುಬ್ರಹ್ಮಣ್ಯ ಮಂಗಳಾಷ್ಟಕಂ ಇಂದು ತಪ್ಪದೇ ಓದಿ

ದಾರಿದ್ರ್ಯ ನಿವಾರಣೆಗೆ ಶಿವನ ಈ ಸ್ತೋತ್ರ ಓದಿ

ಶನಿ ಪೂಜೆ ಮಾಡುವಾಗ ಶನಿ ಆರತಿ ಮಂತ್ರ ತಪ್ಪದೇ ಪಠಿಸಿ

ಲಕ್ಷ್ಮೀ ದೇವಿಯ ಅನುಗ್ರಹಕ್ಕಾಗಿ ಈ ಸ್ತೋತ್ರವನ್ನು ಓದಿ

ಮನಸ್ಸಿನ ಭಯ ನಿವಾರಣೆ ರಾಮ ಪಂಚರತ್ನ ಸ್ತೋತ್ರ ಓದಿ

ಮುಂದಿನ ಸುದ್ದಿ
Show comments