ವಾಸ್ತು ಪ್ರಕಾರ ಲೋಹದ ವಸ್ತುಗಳನ್ನು ಮನೆಯ ಈ ದಿಕ್ಕಿನಲ್ಲಿಟ್ಟರೆ ಉತ್ತಮ

Webdunia
ಶುಕ್ರವಾರ, 25 ಡಿಸೆಂಬರ್ 2020 (06:45 IST)
ಬೆಂಗಳೂರು : ಮನೆಯನ್ನು ಅಲಂಕಾರ ಮಾಡಲು ಲೋಹದ ವಸ್ತುಗಳನ್ನು ಜೋಡಿಸುತ್ತಾರೆ. ಆದರೆ ಈ ಲೋಹದ ವಸ್ತುಗಳಿಂದ ನಿಮಗೆ ಅದೃಷ್ಟ ಒಲಿಯಬೇಕೆಂದರೆ ಅವುಗಳನ್ನು ಈ ದಿಕ್ಕಿನಲ್ಲಿ ಜೋಡಿಸಿ.

ಲೋಹದ ವಸ್ತುಗಳನ್ನು ಮನೆಯ ಪಶ್ಚಿಮ ಅಥವಾ ವಾಯುವ್ಯ ದಿಕ್ಕಿನಲ್ಲಿ ಇಡಿ, ಇದರಿಂದ ಕುಟುಂಬ ಸದಸ್ಯರಿಗೆ ಒಳ್ಳೆಯದಾಗುತ್ತದೆ. ಲೋಹದ ವಸ್ತುವನ್ನು ವಾಯುವ್ಯ ದಿಕ್ಕಿನಲ್ಲಿಟ್ಟರೆ ತಂದೆಯ ಕಡೆಯ ಜನರಿಗೆ ಅನುಕೂಲವಾಗುತ್ತದೆ, ಅವರ ಮನಸ್ಸು ಉತ್ತಮವಾಗಿರುತ್ತದೆ.

ಅದೇ ಈ ಲೋಹದ ವಸ್ತುಗಳನ್ನು ಪಶ್ಚಿಮ ದಿಕ್ಕಿನಲ್ಲಿಟ್ಟರೆ ಮನೆಯ ಕಿರಿಯ ಮಗಳಿಗೆ ಪ್ರಯೋಜನವಾಗಲಿದೆ. ಅಲ್ಲದೇ ಬಾಯಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಬರುವುದಿಲ್ಲ. ಮುಖ ಯಾವಾಗಲೂ ತೇಜಸ್ಸಿನಿಂದ ಕೂಡಿರುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ತಪ್ಪದೇ ಶ್ರೀ ಹರಿ ಸ್ತೋತ್ರ ಓದಿ

ಭಯವಾದಾಗ ಹೇಳಬೇಕಾದ ಮಂತ್ರ ಯಾವುದು

ಸೋಮವಾರ ಶಿವ ಹೃದಯಂ ಸ್ತೋತ್ರ ಪಾರಾಯಣ ಮಾಡಿ

ತುಳಸಿ ಹಬ್ಬ 2025: ತುಳಸಿ ಪೂಜೆ ಮಾಡುವಾಗ ಈ ಮಂತ್ರ ಜಪಿಸಿದರೆ ಅದೃಷ್ಟ

ಎಲ್ಲಾ ರೀತಿಯ ಗ್ರಹ ದೋಷಗಳಿಗೆ ಈ ಮಂತ್ರ ಪರಿಹಾರ

ಮುಂದಿನ ಸುದ್ದಿ
Show comments