Webdunia - Bharat's app for daily news and videos

Install App

ಶಾಸ್ತ್ರದ ಪ್ರಕಾರ ಯಾವ ಬಣ್ಣ ಯಾವ ಕಾರ್ಯಕ್ಕೆ ಉತ್ತಮ ಎಂಬುದು ತಿಳಿಬೇಕಾ?

Webdunia
ಸೋಮವಾರ, 11 ಜನವರಿ 2021 (07:16 IST)
ಬೆಂಗಳೂರು : ಶಾಸ್ತ್ರಗಳ ಪ್ರಕಾರ ಒಂದೊಂದು ಬಣ್ಣಗಳಿಗೂ ಒಂದೊಂದು ಮಹತ್ವವಿರುತ್ತದೆ. ವಿಭಿನ್ನ ಬಣ್ಣಗಳು ವಿಭಿನ್ನ ವಿಷಯಗಳನ್ನು ಹೊಂದಿರುವ ಜೊತೆಗೆ ವಿಭಿನ್ನ ಉಪಯೋಗಗಳನ್ನು ತಿಳಿಸುತ್ತದೆ. ಅದನ್ನು ಅರಿತು ನಾವು ಆ ಬಣ್ಣಗಳನ್ನು ಬಳಸಿದರೆ ಜೀವನದಲ್ಲಿ ಏಳಿಗೆ ಹೊಂದಿತ್ತೇವೆ.

ಶಾಸ್ತ್ರದ ಪ್ರಕಾರ ಹಳದಿ ಬಣ್ಣ ಗುರುತ್ವಾಕರ್ಷಣೆಯ ಸಂಕೇತಿಸುತ್ತದೆ. ಇದು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಮತ್ತು ಸಂಧಿವಾತವನ್ನು ನಿವಾರಿಸಲು ಇದು ಪ್ರಯೋಜನಕಾರಿಯಾಗಿದೆ. ಹಸಿರು ಬಣ್ಣ ಶಾಂತ ಪ್ರವೃತ್ತಿ ಮತ್ತು ಸಂತೋಷದ ಸಂಕೇತ. ಈ ಬಣ್ಣವು ಹೃದ್ರೋಗಕ್ಕೆ ಸಹಕಾರಿಯಾಗಿದೆ.

ಕೆಂಪು ಬಣ್ಣ ಉತ್ತೇಜಕ ಬಣ್ಣವಾಗಿದೆ. ಇದು ಕಡಿಮೆ ರಕ್ತದೊತ್ತಡ ಸಮಸ್ಯೆಯನ್ನು ನಿವಾರಿಸುತ್ತದೆ. ಗುಲಾಬಿ ಬಣ್ಣವು ದೈಹಿಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಈ ಬಣ್ಣವನ್ನು ದೌರ್ಬಲ್ಯ  ಮತ್ತು ಮಲಬದ್ಧತೆಗೆ ಸಹಾಯಕವೆಂದು ಪರಿಗಣಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಮುಂದಿನ ಸುದ್ದಿ
Show comments