ಸಿಖ್ ಧರ್ಮದ ಗುರು ಗ್ರಂಥ ಸಾಹೀಬ್

Webdunia
ಸೋಮವಾರ, 28 ಸೆಪ್ಟಂಬರ್ 2015 (18:34 IST)
ಸಿಖ್ ಎನ್ನುವ ಪದ ಸಂಸ್ಕ್ರತ ಶಬ್ದವಾದ ಶಿಷ್ಯ ಎನ್ನುವುದರಿಂದ ಉದ್ಬವವಾಗಿದೆ. ಪಂಜಾಬಿ ಭಾಷೆಯಲ್ಲಿ ಸಿಖ್ ಎಂದರೆ ಕಲಿಯುವವ ಎಂದರ್ಥ. ಸಿಖ್ ಧರ್ಮವನ್ನು ಪಾಲಿಸುವವರು ಸಿಖ್ಖರು ಎಂದು ಕರೆಯಲಾಗುತ್ತದೆ.
 
ಸಿಖ್ ಧರ್ಮವು ಜಗತ್ತಿನಲ್ಲಿ ಐದನೇ ಅತಿದೊಡ್ಡ ಧರ್ಮವಾಗಿದೆ. ಸಿಖ್ ಧರ್ಮದವರಿಗೆ "ಗುರು ಗ್ರಂಥ ಸಾಹಿಬ್" ಧರ್ಮ ಗ್ರಂಥವಾಗಿದೆ.ಈ ಧರ್ಮ ಗ್ರಂಥ ಸಿಖ್ ಧರ್ಮದವರಿಗೆ ಗುರುವಾಗಿ ಮಾರ್ಗದರ್ಶನ ನೀಡುತ್ತದೆ. ಸಿಖ್ ಧರ್ಮವನ್ನು ಗುರುನಾನಕ್‌ರು ಸ್ಥಾಪಿಸಿದ್ದು, ಈ ಧರ್ಮದಲ್ಲಿ ಹತ್ತು ಗುರುಗಳು ದಶಗುರುಗಳು ಎಂದು ಖ್ಯಾತಿ ಪಡೆದಿದ್ದಾರೆ.
 
ಸಿಖ್ ಧರ್ಮದವರು ತಮ್ಮ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹೀಬ್‌ದಲ್ಲಿ ದಶ ಗುರುಗಳು ನೀಡಿದ ಸಂದೇಶವನ್ನು ಪಾಲಿಸುತ್ತಾರೆ.
 
ಅವುಗಳಲ್ಲಿ ಪ್ರಮುಖ ಎಂದರೆ:
 
- ಜಗತ್ತಿನ ಎಲ್ಲ ಮಾನವರಿಗೆ ಒಂದೇ ದೇವರು.
- ದೇವರ ಸಮ್ಮುಖದಲ್ಲಿ ಎಲ್ಲರು ಸರಿಸಮಾನರು.
- ಕಠಿಣ ಪರಿಶ್ರಮ ಮತ್ತು ಸಾಹಸದಿಂದ ಜೀವನ ನಡೆಸು.
- ನಿಮಗೆ ಜೀವನವನ್ನು ಉಡುಗೊರೆಯಾಗಿ ನೀಡಿದ ಭಗವಂತನ ಮೇಲೆ ನಂಬಿಕೆಯಿಡುವುದು ಮತ್ತು ಎಲ್ಲದಕ್ಕೂ ಅವನನ್ನೇ ಅವಲಂಬಿಸುವುದು.
- ನಿರಂತರವಾಗಿ ದೇವರ ನಾಮಸ್ಮರಣೆ, ಧ್ಯಾನ ಮಾಡುವುದು.
- ಜೀವಿತಾವಧಿಯಲ್ಲಿ ಜನಸಮುದಾಯಕ್ಕೆ ನಿಸ್ವಾರ್ಥ ಮನೋಭಾವನೆಯಿಂದ ಸೇವೆ ಮಾಡುವುದು.
- ಕಷ್ಟದಲ್ಲಿದ್ದವರಿಗೆ ನಿಮ್ಮ ಸಂಪತ್ತಿನಲ್ಲಿ ಸಹಾಯ ಕೊಡುವುದು
- ಆಂತರಿಕ ಕ್ಷೋಭೆಗಳಾದ ಕಾಮ, ಕ್ರೋಧ, ಲೋಭ, ಮೋಹ, ಮತ್ಸರಗಳಿಂದ ದೂರವಿರುವುದು.

ಓದಲೇಬೇಕು

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಎಲ್ಲವನ್ನೂ ನೋಡು

ತಾಜಾ

ಸಂಕ್ರಾಂತಿ ದಿನ ಈ ಮೂರು ವಸ್ತು ದಾನ ಮಾಡಲು ಮರೆಯದಿರಿ

ಈದ್ ಮಿಲಾದ್ ಯಾಕೆ ಆಚರಿಸುತ್ತಾರೆ, ಏನಿದರ ಮಹತ್ವ

ಮಂಗಳ ಗೌರಿ ವ್ರತ ಮಾಡುವುದು ಹೇಗೆ

ಗೌರಿ ಪೂಜೆ ಮಾಡುವ ವಿಧಾನ ಹೇಗೆ ಇಲ್ಲಿದೆ ನೋಡಿ ವಿವರ

ಗಣೇಶ ಮೂರ್ತಿ ಖರೀದಿಸುವಾಗ ಈ ವಿಚಾರಗಳು ನೆನಪಿರಲಿ