Webdunia - Bharat's app for daily news and videos

Install App

ಕ್ರಿಶ್ಚನ್‌ರ ಪವಿತ್ರ ಗ್ರಂಥ ಬೈಬಲ್

ಇಳಯರಾಜ
ಬುಧವಾರ, 6 ಜೂನ್ 2007 (17:41 IST)
WD
ಬೈಬಲ್ ಕ್ರಿಶ್ಚಿಯನ್ನರ ಪವಿತ್ರ ಗ್ರಂಥ. ಗ್ರೀಕ್ ಭಾಷೆಯ ಬಿಬ್ಲಿಯಾ ( BIBLIA) ಎಂಬ ಪದದ ಆಂಗ್ಲ ರೂಪ ಬೈಬಲ್. ಬಿಬ್ಲಿಯಾ ಎಂದರೆ ಗ್ರೀಕ್ ಭಾಷೆಯಲ್ಲಿ ಗ್ರಂಥಗಳು ಎಂದು ಅರ್ಥ.

ಈ ಪವಿತ್ರ ಗ್ರಂಥಗಳಲ್ಲಿ ಎರಡು ಭಾಗಗಳಿವೆ 1.ಹಳೆಯ ಒಡಂಬಡಿಕೆ( OLD TESTAMENT) 2. ಹೊಸ ಒಡಂಬಡಿಕೆ( NEW TESTAMENT) ಏಸು ಕ್ರಿಸ್ತನ ಜನನದ ಮುಂಚೆ ನಡೆದ ವಿಚಾರಗಳು ಮೊದಲನೆಯದರಲ್ಲಿ ಸಂಗ್ರಹಿಸಲಾಗಿದೆ.

ಏಸುವಿನ ಜನನ ಮತ್ತು ನಂತರ ಸುಮಾರು 100 ವರ್ಷಗಳಲ್ಲಿ ನಡೆದ ವಿಚಾರಗಳ ಸಂಗ್ರಹ ಎರಡನೆಯ ಗ್ರಂಥದಲ್ಲಿ ಸಂಗ್ರಹಿಸಲಾಗಿದೆ. ಏಸುಕ್ರಿಸ್ತನ ಜನನದ ಸಮಯವನ್ನು ಗಣನೆಗೆ ತೆಗೆದುಕೊಂಡು ಈಗಿನ ಕ್ರಿಶ್ಚಿಯನ್ ಸಂವತ್ಸರ ಎಂದರೆ ಕ್ರಿಸ್ತ ಪೂರ್ವ ಮತ್ತು ಕ್ರಿಸ್ತ ಶಕ ಎಂದು ವಿಶ್ವದಾದ್ಯಂತ ದಾಖಲಿಸಲಾಗುತ್ತದೆ.

ಡ ಾ|| ವಿ.ಗೋಪಾಲಕೃಷ್ಣ

24ರಂದು ಬರಲಿದೆ ಕಾರ್ಪೊರೇಟ್ ಮಂದಿಯ ಕನಸಿನ `ಮೋಕ್ಷ’ ಟೀಸರ್!

ಟ್ರೇಲರ್‌ನಲ್ಲಿ ಕಂಡ ಬಡ್ಡಿಮಗನ್ ಲೈಫು ಭರ್ಜರಿಯಾಗಿದೆ!

ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭ: ಸ್ವರ್ಣ ಕಮಲ ಪ್ರಶಸ್ತಿ ಸ್ವೀಕರಿಸಿದ ರಿಷಬ್ ಶೆಟ್ಟಿ

ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಮಹಾಮೈತ್ರಿ ಕೂಟಕ್ಕೆ ಸರಳ ಬಹುಮತ

ದೇವಸ್ಥಾನದ ಜಾವಳ ಕಾರ್ಯಕ್ರಮದಲ್ಲಿ ಆಹಾರ ಸೇವಿಸಿ 50 ಮಂದಿ ಅಸ್ವಸ್ಥ

ಹನುಮಾನ್ ಜಯಂತಿ ವಿಶೇಷ: ಆಂಜನೇಯನಿಗೆ ತಕ್ಕ ಸಮಯದಲ್ಲೇ ನೆನಪು ಕೈಕೊಡುವುದು ಯಾಕೆ

ಭಗವಾನ್ ರಾಮ ಏಕೆ ಕಾಲವನ್ನು ಮೀರಿದ್ದಾನೆ

ಯುಗಾದಿ ದಿನ ಚಂದ್ರನ ದರ್ಶನ ಮಾಡುವುದರ ಉದ್ದೇಶ

ಈ ದೇವಸ್ಥಾನಕ್ಕೆ ಬಂದು ಗಂಟೆ ಕಟ್ಟಿದರೆ ಇಷ್ಟಾರ್ಥ ನೆರವೇರುತ್ತದೆ

ಅಯೋಧ್ಯೆ ರಾಮಲಲ್ಲಾನ ಆರತಿಯನ್ನು ಮನೆಯಲ್ಲಿಯೇ ಕುಳಿತು ಲೈವ್ ನೋಡಲು ಹೀಗೆ ಮಾಡಿ

Show comments