ಮಹಿಳಾ ಕ್ರಿಕೆಟ್ ನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಬಿಸಿಸಿಐ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪುರುಷರಂತೇ ಮಹಿಳೆಯರಿಗೂ ಐಪಿಎಲ್ ಆಯೋಜಿಸಿದ್ದು, ಇಂದಿನಿಂದ ಟೂರ್ನಿಗೆ ಚಾಲನೆ ಸಿಗಲಿದೆ.
Photo credit:Twitterಮುಂಬೈನ ಬ್ರೆಬೋರ್ನ್ ಮೈದಾನ ಮತ್ತು ಡಿ ವೈ ಪಾಟೀಲ್ ಮೈದಾನಗಳಲ್ಲಿ ಪಂದ್ಯಗಳು ನಡೆಯಲಿವೆ. ಒಟ್ಟು ಐದು ತಂಡಗಳು ಕಣದಲ್ಲಿವೆ.
ಮಹಿಳಾ ಐಪಿಎಲ್ ನ ವಿಶೇಷತೆಗಳೇನು, ಮೊದಲ ಪಂದ್ಯ ಯಾವುದು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಮಹಿಳಾ ಐಪಿಎಲ್ ನ ವಿಶೇಷತೆಗಳೇನು, ಮೊದಲ ಪಂದ್ಯ ಯಾವುದು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.