ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ವಿಕೆಟ್ ಕೀಪರ್ ಬ್ಯಾಟಿಗ ರಿಷಬ್ ಪಂತ್ ವೈದ್ಯಕೀಯ ವರದಿ ಹೊರಬಂದಿದೆ.
Photo credit:Twitterಅವರ ವೈದ್ಯಕೀಯ ವರದಿ ಪ್ರಕಾರ ಇನ್ನು ಆರು ತಿಂಗಳು ರಿಷಬ್ ಪಂತ್ ಸಕ್ರಿಯ ಕ್ರಿಕೆಟ್ ನಲ್ಲಿ ಆಡಲು ಸಾಧ್ಯಎವಾಗದು. ಅವರ ಕಾಲು, ಹಣೆಗೆ ಪೆಟ್ಟಾಗಿರುವುದು ಇದಕ್ಕೆ ಕಾರಣ.
ಹೀಗಾಗಿ ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ, ಐಪಿಎಲ್ ನ್ನು ಅವರು ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ಬದಲು ಡೆಲ್ಲಿ ಕ್ಯಾಪಿಟಲ್ಸ್ ಗೆ ನಾಯಕರಾಗಬಹುದಾದ ಆಟಗಾರರು ಯಾರು ನೋಡೋಣ.
ಹೀಗಾಗಿ ಈ ಬಾರಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿ, ಐಪಿಎಲ್ ನ್ನು ಅವರು ಮಿಸ್ ಮಾಡಿಕೊಳ್ಳಲಿದ್ದಾರೆ. ಅವರ ಬದಲು ಡೆಲ್ಲಿ ಕ್ಯಾಪಿಟಲ್ಸ್ ಗೆ ನಾಯಕರಾಗಬಹುದಾದ ಆಟಗಾರರು ಯಾರು ನೋಡೋಣ.