ಭಾರತ ಮಹಿಳಾ ಕ್ರಿಕೆಟ್ ತಂಡದ ಖ್ಯಾತ ಆಟಗಾರ್ತಿ, ಆರ್ ಸಿಬಿ ನಾಯಕಿ ಸ್ಮೃತಿ ಮಂಧನಾ ಹೆಸರು ಈಗ ಭಾರೀ ಸುದ್ದಿಯಲ್ಲಿದೆ.
Photo credit:Twitterಐಪಿಎಲ್ ನ ದುಬಾರಿ ಆಟಗಾರ್ತಿ, ಕ್ವೀನ್ ಎಂದೇ ಕರೆಯಿಸಿಕೊಳ್ಳುವ ತಮ್ಮ ಬ್ಯಾಟಿಂಗ್ ನಿಂದ ಎದುರಾಳಿಗಳ ಪಾಲಿಗೆ ಸಿಂಹ ಸ್ವಪ್ನರಾಗುತ್ತಿದ್ದಾರೆ.
ಸ್ಮೃತಿ ಮಂಧನಾ ಅದೆಷ್ಟೋ ಫ್ಯಾನ್ಸ್ ಗೆ ಕ್ರಶ್. ಹಾಗಿದ್ದರೆ ಸ್ಮೃತಿ ತಮ್ಮ ಕ್ರಶ್ ಯಾರು ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ಸ್ಮೃತಿ ಮಂಧನಾ ಅದೆಷ್ಟೋ ಫ್ಯಾನ್ಸ್ ಗೆ ಕ್ರಶ್. ಹಾಗಿದ್ದರೆ ಸ್ಮೃತಿ ತಮ್ಮ ಕ್ರಶ್ ಯಾರು ಎಂಬುದನ್ನು ಅವರೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.