ವಿರಾಟ್ ಕೊಹ್ಲಿ ಮಾಡಿರುವ ಹೊಸ ದಾಖಲೆಗಳು

ಬಾಂಗ್ಲಾದೇಶದ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಹೊಸದಾಗಿ ಎರಡು ದಾಖಲೆ ಮಾಡಿದ್ದಾರೆ. ಟಿ20 ವಿಶ್ವಕಪ್ ಗಳಲ್ಲಿ ಗರಿಷ್ಠ ರನ್ ಸಾಧನೆ ಮತ್ತು ಐಸಿಸಿ ಕೂಟಗಳಲ್ಲಿ ಗರಿಷ್ಠ ಅರ್ಧಶತಕ ದಾಖಲೆ ಕೊಹ್ಲಿ ಮಾಡಿದ್ದಾರೆ.

Photo credit:Twitter

ಮಹೇಲ ಜಯವರ್ಧನೆ ಹಿಂದಿಕ್ಕಿದ ನಂ.1 ಆದ ಕೊಹ್ಲಿ

ಬಾಂಗ್ಲಾದೇಶದ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಹೊಸದಾಗಿ ಎರಡು ದಾಖಲೆ ಮಾಡಿದ್ದಾರೆ. ಟಿ20 ವಿಶ್ವಕಪ್ ಗಳಲ್ಲಿ ಗರಿಷ್ಠ ರನ್ ಸಾಧನೆ ಮತ್ತು ಐಸಿಸಿ ಕೂಟಗಳಲ್ಲಿ ಗರಿಷ್ಠ ಅರ್ಧಶತಕ ದಾಖಲೆ ಕೊಹ್ಲಿ ಮಾಡಿದ್ದಾರೆ.

ಅರ್ಧಶತಕದಲ್ಲಿ ಸಚಿನ್ ದಾಖಲೆ ಸರಿಗಟ್ಟಿದ ವಿರಾಟ್

ಬಾಂಗ್ಲಾದೇಶದ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಹೊಸದಾಗಿ ಎರಡು ದಾಖಲೆ ಮಾಡಿದ್ದಾರೆ. ಟಿ20 ವಿಶ್ವಕಪ್ ಗಳಲ್ಲಿ ಗರಿಷ್ಠ ರನ್ ಸಾಧನೆ ಮತ್ತು ಐಸಿಸಿ ಕೂಟಗಳಲ್ಲಿ ಗರಿಷ್ಠ ಅರ್ಧಶತಕ ದಾಖಲೆ ಕೊಹ್ಲಿ ಮಾಡಿದ್ದಾರೆ.

ಈ ವಿಶ್ವಕಪ್ ನಲ್ಲಿ ಮೂರನೇ ಅರ್ಧಶತಕ

ಕ್ಲಾಸೀ ಶಾಟ್ ಗಳ ಮೂಲಕ ಮಿಂಚಿದ ಕೊಹ್ಲಿ

ಅದ್ಭುತ ಫಾರ್ಮ್ ನಲ್ಲಿರುವ ಕೊಹ್ಲಿ

ಭಾರತದ ಬ್ಯಾಟಿಂಗ್ ಆಧಾರ ಸ್ತಂಭ

ಪಾಕ್ ವಿರುದ್ಧ ಜೀವನಶ್ರೇಷ್ಠ ಇನಿಂಗ್ಸ್

ಬಾಂಗ್ಲಾದೇಶದ ವಿರುದ್ಧ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಹೊಸದಾಗಿ ಎರಡು ದಾಖಲೆ ಮಾಡಿದ್ದಾರೆ. ಟಿ20 ವಿಶ್ವಕಪ್ ಗಳಲ್ಲಿ ಗರಿಷ್ಠ ರನ್ ಸಾಧನೆ ಮತ್ತು ಐಸಿಸಿ ಕೂಟಗಳಲ್ಲಿ ಗರಿಷ್ಠ ಅರ್ಧಶತಕ ದಾಖಲೆ ಕೊಹ್ಲಿ ಮಾಡಿದ್ದಾರೆ.

ದಿಡೀರ್ ಫಾಲೋವರ್ಸ್ ಕಳೆದುಕೊಂಡ ಕೊಹ್ಲಿ, ರೊನಾಲ್ಡೊ

Follow Us on :-