ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಹೊಸ ವರ್ಷಾಚರಣೆ

ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಪುತ್ರಿ, ಕುಟುಂಬದ ಜೊತೆ ಹೊಸ ವರ್ಷಾಚರಣೆ ಮಾಡಲು ದುಬೈಗೆ ತೆರಳಿದ್ದಾರೆ.

Photo credit:Twitter

ಪತ್ನಿ ಜೊತೆ ದುಬೈನಲ್ಲಿ ಕೊಹ್ಲಿ

ದುಬೈನಲ್ಲಿ ಪತ್ನಿ ಅನುಷ್ಕಾ, ಮಗಳು ವಮಿಕಾ ಜೊತೆ ಹೊಸ ವರ್ಷವನ್ನು ಸ್ವಾಗತಿಸಿರುವ ಕೊಹ್ಲಿ ಈ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅನುಷ್ಕಾ, ಕೊಹ್ಲಿ ವರ್ಷದ ಕೊನೇ ದಿನ

ಕೊಹ್ಲಿ, ಅನುಷ್ಕಾ ಜೊತೆಗೆ ಅವರ ಕುಟುಂಬಸ್ಥರೂ ಜೊತೆಯಾಗಿದ್ದಾರೆ. ಜನವರಿಯಲ್ಲಿ ವಮಿಕಾ ಹುಟ್ಟುಹಬ್ಬವೂ ಇದೆ. ಈ ಕಾರಣಕ್ಕೆ ಕೊಹ್ಲಿ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದಾರೆ.

ದುಬೈನಲ್ಲಿ ಕೊಹ್ಲಿ, ಅನುಷ್ಕಾ ಸುತ್ತಾಟ

2024 ಕ್ಕೆ ಶುಭ ಕೋರಿದ ಕೊಹ್ಲಿ ದಂಪತಿ

ಟೀಂ ಇಂಡಿಯಾದಿಂದ ಬ್ರೇಕ್ ಪಡೆದಿರುವ ಕೊಹ್ಲಿ

ಕುಟುಂಬದ ಜೊತೆ ಹೊಸ ವರ್ಷಾಚರಣೆ

ಇದೇ ತಿಂಗಳು ವಮಿಕಾ ಬರ್ತ್ ಡೇ

ಕೊಹ್ಲಿ, ಅನುಷ್ಕಾ ಜೊತೆಗೆ ಅವರ ಕುಟುಂಬಸ್ಥರೂ ಜೊತೆಯಾಗಿದ್ದಾರೆ. ಜನವರಿಯಲ್ಲಿ ವಮಿಕಾ ಹುಟ್ಟುಹಬ್ಬವೂ ಇದೆ. ಈ ಕಾರಣಕ್ಕೆ ಕೊಹ್ಲಿ ಕ್ರಿಕೆಟ್ ನಿಂದ ಬ್ರೇಕ್ ಪಡೆದಿದ್ದಾರೆ.

ಫುಟ್ ಬಾಲ್ ದೊರೆ ಪೀಲೆ ಇನ್ನಿಲ್ಲ

Follow Us on :-